Tap to Read ➤

T ಅಕ್ಷರದಿಂದ ನಿಮ್ಮ ಹೆಸರು ಆರಂಭವೇ ಗುಣ, ಸ್ವಭಾವ ಹೇಗೆ?

ಇಂಗ್ಲೀಷಿನ 26 ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆಯಾಗುವ ಮೊದಲ ಅಕ್ಷರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ ತಿಳಿಯಬಹುಹು. ಇಲ್ಲಿ T ಅಕ್ಷರಗಳ ವಿವರ ಮುಂದಿದೆ...
Mahesh Malnad
T ಅಕ್ಷರದಿಂದ ಹೆಸರು ಆರಂಭವಾಗುವಂಥವರು ಅದೆಂಥ ಸನ್ನಿವೇಶವಾದರೂ ಅದೆಂಥ ವ್ಯಕ್ತಿಗಳನ್ನಾದರೂ ಮನವೊಲಿಸುವಂಥ ವಾಕ್ ಚಾತುರ್ಯ ಹೊಂದಿರುತ್ತಾರೆ.
T ಅಕ್ಷರದವರು ತಾವು ಇರುವ ಸ್ಥಳದಲ್ಲಿ ಶಾಂತಿ- ಸಮಾಧಾನ ಇರಲಿ ಎಂದು ಬಯಸುವ ಇವರು ಆ ಸಲುವಾಗಿ ಎಲ್ಲ ಪ್ರಯತ್ನವನ್ನೂ ಮಾಡುತ್ತಾರೆ.
ಶ್ರಮಪಡುವುದಕ್ಕೆ ಹಿಂದೆ- ಮುಂದೆ ನೋಡದ ಇವರು, ಅದೃಷ್ಟದ ಬಗ್ಗೆ ಕೂಡ ನಂಬಿಕೆ ಇರುವಂಥವರು
ಇವರಿಗೆ ಎಷ್ಟೇ ವಯಸ್ಸಾದರೂ ಎಂಥದ್ದೇ ಸ್ಥಾನದಲ್ಲಿದ್ದರೂ ಮಗುವಿನ ಅಮಾಯಕತೆಯೊಂದನ್ನು ಉಳಿಸಿಕೊಂಡಿರುತ್ತಾರೆ
ವಸ್ತುಗಳೋ ವಿಷಯವೋ ಒಂದು ಪದ್ಧತಿಯಲ್ಲಿ ಅಥವಾ ನಿಯಮ ಪ್ರಕಾರ ಇಲ್ಲ ಅಂದರೆ ಬಹಳ ಬೇಸರ ಆಗಿಬಿಡ್ತಾರೆ.
ಸಾಹಸಮಯ ಬದುಕು ಇವರದ್ದಾಗಿರುತ್ತದೆ, ಇವರಿಂದ ಇನ್ನೊಬ್ಬರು ಸುಲಭವಾಗಿ ಸ್ಪೂರ್ತಿಗೊಳ್ಳುತ್ತಾರೆ
ತಮ್ಮ ವಸ್ತು, ವಿಷಯ, ಸಂಬಂಧಗಳ ಬಗ್ಗೆ ತೀವ್ರ ಆಪ್ತತೆ ಹೊಂದಿರುತ್ತಾರೆ ಇದ್ರಿಂದ ಕೆಲವೊಮ್ಮೆ ನೋವು ಅನುಭವಿಸಲೂ ಬಹುದು
ಹತ್ತು ಹಲವು ಕಾರ್ಯ, ಯೋಜನೆಗಳಲ್ಲಿ ತೊಡಗಿಕೊಂಡು, ಎಲ್ಲವೂ ಸಾಕೆನಿಸುವಂತೆ ನಿರಾಶ ಭಾವದಲ್ಲಿ ಮುಳುಗಿ ಬಿಡುತ್ತಾರೆ
ಎಸ್ ಅಕ್ಷರ ಬಗ್ಗೆ ಮಾಹಿತಿ