Tap to Read ➤

Numerology: ನಿಮ್ಮ ಹೆಸರು S ಅಕ್ಷರದಿಂದ ಆರಂಭವೇ ಗುಣ, ಸ್ವಭಾವ ಹೇಗೆ?

ಇಂಗ್ಲೀಷಿನ 26 ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆಯಾಗುವ ಮೊದಲ ಅಕ್ಷರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ ತಿಳಿಯಬಹುಹು. ಇಲ್ಲಿ S ಅಕ್ಷರಗಳ ವಿವರ ಮುಂದಿದೆ...
Mahesh Malnad
S ಅಕ್ಷರದ ಹೆಸರಿನವರು ವಿಪರೀತ ವಿಶ್ವಾಸಾರ್ಹರು. ಇವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿರುತ್ತವೆ
ಇವರಿಗೆ ಪ್ರೀತಿ- ಪ್ರೇಮದ ವಿಷಯದಲ್ಲಿ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಇವರಿಗೆ ಬರುವುದಿಲ್ಲ
ಇವರ ವ್ಯಕ್ತಿತ್ವದಲ್ಲೇ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಇರುತ್ತದೆ. ಎಲ್ಲೇ ಹೋದರೂ ಆಕರ್ಷಣೆಯ ಕೇಂದ್ರಬಿಂದು ಆಗುತ್ತಾರೆ.
ತಮ್ಮ ಪಾಲಿಗೆ ದೊಡ್ಡ ಮಟ್ಟದ ಗುರಿಯನ್ನು ಇವರೇ ಹಾಕಿಕೊಂಡಿರುತ್ತಾರೆ. ಹಣ ಗಳಿಕೆ, ಹಣ ಗಳಿಕೆ ಎಂಬುದೇ ಸದಾ ತಪನೆ ಆಗಿರುತ್ತದೆ
ಯಾರ ಬಗ್ಗೆಯೇ ಆಗಲಿ ತುಂಬ ಪ್ರಾಮಾಣಿಕವಾದ ಪ್ರೀತಿ- ಕಾಳಜಿ ತೋರುವ ಗುಣ ಇರುತ್ತದೆ
ಇವರ ಭಾವನೆಗಳ ಏರುಪೇರು ಸ್ವಭಾವದಿಂದಾಗಿ ಇವರ ಆಪ್ತರಿಗೆ ಕಿರಿಕಿರಿ ಉಂಟಾಗುತ್ತದೆ
ಕಾಳಜಿ ವಹಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಆತುರ ಹಾಗೂ ಪ್ರಚೋದಕ ನಿರ್ಧಾರ ಕೈಗೊಳ್ಳುತ್ತಾರೆ
R ಅಕ್ಷರದ ಬಗ್ಗೆ ಮಾಹಿತಿ