Tap to Read ➤

ನಿಮ್ಮ ಹೆಸರು R ಅಕ್ಷರದಿಂದ ಆರಂಭವೇ, ಗುಣ, ಸ್ವಭಾವ ಹೇಗೆ?

ಇಂಗ್ಲೀಷಿನ 26 ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆಯಾಗುವ ಮೊದಲ ಅಕ್ಷರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ ತಿಳಿಯಬಹುಹು. ಇಲ್ಲಿ R ಅಕ್ಷರಗಳ ವಿವರ ಮುಂದಿದೆ...
Mahesh Malnad
R ಅಕ್ಷರದ ಹೆಸರಿನವರು ಜ್ಞಾನವಂತರು. ಸುಪ್ತವಾಗಿ ಸದಾ ಜಾಗೃತರಾಗಿ ಇರುವವರು. ಹುಟ್ಟಿನಿಂದಲೇ ಇತರರನ್ನು ಸಂತೈಸುವ ಗುಣದವರು
ತಮ್ಮ ಪ್ರೀತಿಪಾತ್ರರ ಸಲುವಾಗಿ ಯಾವ ಹಂತದವರೆಗೆ ಹೋಗಿ ಸಹಾಯ ಮಾಡಬಲ್ಲಂಥವರು
ತುಂಬ ಸರಳವಾದ ಸ್ವಭಾವ, ನಡವಳಿಕೆ ಹಾಗೂ ಸದಾ ಶಾಂತಿ- ಸಮಾಧಾನ ಬಯಸುವ ಮನಸ್ತತ್ವದಿಂದ ಇವರ ಸ್ನೇಹವನ್ನು ಎಲ್ಲರೂ ಬಯಸುತ್ತಾರೆ
ಆದರೆ ಇವರು ಶೀಘ್ರ ಕೋಪಿಗಳು. ಒಮ್ಮೆ ಸಿಟ್ಟಾದರೆ ರೌದ್ರಾವತಾರ ತಾಳಿ, ಗಾಬರಿ ಹುಟ್ಟಿಸುತ್ತಾರೆ.
ಸಹನೆಯನ್ನು ಬೆಳೆಸಿಕೊಳ್ಳಲು ಹಲವರಿಂದ ಸಲಹೆ ಪಡೆದರೂ. ಇವರು ಪಾಲಿಸುವುದು ಕಷ್ಟ
ಇವರ ಒಂದೇ ನ್ಯೂನತೆಯೆಂದರೆ ಕೆಟ್ಟ ನೆನಪಿನ ಶಕ್ತಿ ಹೊಂದಿರುತ್ತಾರೆ, ಸಿಟ್ಟಾಗಿದ್ದನ್ನು ಮರೆತು ಮಾತಾಡಬಹುದು
Q ಅಕ್ಷರದ ಬಗ್ಗೆ ಮಾಹಿತಿ