Tap to Read ➤

ನಿಮ್ಮ ಹೆಸರಿನ ಮೊದಲ ಅಕ್ಷರ P ಇದ್ದರೆ, ಗುಣ, ಸ್ವಭಾವ ಹೇಗೆ?

ಇಂಗ್ಲೀಷಿನ 26 ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆಯಾಗುವ ಮೊದಲ ಅಕ್ಷರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ ತಿಳಿಯಬಹುಹು. ಇಲ್ಲಿ P ಅಕ್ಷರಗಳ ವಿವರ ಮುಂದಿದೆ...
Mahesh Malnad
P ಅಕ್ಷರದಿಂದ ಹೆಸರು ಆರಂಭ ಆಗುವಂಥ ವ್ಯಕ್ತಿಗಳು ಸಹಜವಾಗಿಯೇ ಜೀವನದ ಬಗ್ಗೆ ಕುತೂಹಲಿಗಳಾಗಿರುತ್ತಾರೆ
ಯಾವುದೇ ವಿಚಾರ ಆಗಿರಲಿ ಮೊದಲ ಸ್ಥಾನದಲ್ಲಿ ತಾವಿರಬೇಕು ಎಂದು ಬಯಸಿ, ಅದಕ್ಕಾಗಿ ಶ್ರಮಿಸುತ್ತಾರೆ
ತಮ್ಮ ಬಗ್ಗೆಯೇ ಒಂದು ಅಸಹನೆ ಇವರಿಗೆ ಸದಾ ಇರುತ್ತದೆ. ಕೆಲ ಬಾರಿ ಇವರ ನಿರ್ಧಾರಗಳನ್ನು ಗಮನಿಸಿದವರು ಸ್ವಾರ್ಥಪರರು ಎಂದು ಹಣೆಪಟ್ಟಿ ಹಚ್ಚುತ್ತಾರೆ
ಸದಾ ಯಾವುದಾದರೂ ಹೊಸತನ್ನು ಕಲಿಯಬೇಕು ಎಂಬ ತುಡಿತ ಹಾಗೂ ಹಾಸ್ಯ ಸ್ವಭಾವ ಇವರ ಸ್ನೇಹ ವಲಯವನ್ನು ವಿಸ್ತರಿಸಲು ಅನುಕೂಲ ಮಾಡಿಕೊಡುತ್ತವೆ
ತಮ್ಮ ಹೆಸರಿನಲ್ಲಿ ವಿಶೇಷ ಅಕ್ಷರ P ಅನ್ನು ಹೊಂದಿರುವ ಜನರು ಸಾಕಷ್ಟು ಬುದ್ಧಿವಂತರು ಮತ್ತು ಸಾಕಷ್ಟು ಜ್ಞಾನ, ವಿಶ್ಲೇಷಣಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ
P ಅಕ್ಷರದಿಂದ ಹೆಸರು ಆರಂಭವಾದವರು ಹೊಸ ಜನರನ್ನು ಮೊದಲ ಬಾರಿಗೆ ಭೇಟಿಯಾಗುವಾಗಲೇ ಉತ್ತಮ ಪ್ರಭಾವವನ್ನು ಬೀರುತ್ತಾರೆ
ಒಮ್ಮೆ ಒಬ್ಬ ವ್ಯಕ್ತಿಯಿಂದ ದೂರಾದರೆ, ಅಂತರ ಕಾಯ್ದುಕೊಳ್ಳುವಲ್ಲಿ ನಿಸ್ಸೀಮರು. ಗುಪ್ತ ರಹಸ್ಯಗಳನ್ನು ಇಟ್ಟುಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ
ನಿರಂತರವಾಗಿ ಗೆಲುವಿಗಾಗಿ ಹಂಬಲಿಸುವುದರಿಂದ ಸದಾಕಾಲ ಮುಂಗೋಪಿ, ಆತುರಗಾರರಂತೆ ಕಾಣುತ್ತಾರೆ
O ಅಕ್ಷರದ ಬಗ್ಗೆ ತಿಳಿಯಿರಿ