Tap to Read ➤

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ ತಿಳಿಯಿರಿ

ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವ ವಿಧಾನ, ಸಂಖ್ಯೆಗೆ ತಕ್ಕಂತೆ ಅದೃಷ್ಟ ವಾರ, ಶುಭ-ಅಶುಭ ದಿನಾಂಕ ವಿವರ ಮುಂದಿದೆ..
ಉದಾಹರಣೆಗೆ: DOB: 10/11/1980
ಎಲ್ಲಾ ಅಂಕಿಗಳನ್ನು ಕೂಡಿಸಿ 
1+0=1
1+1=2
1+9+8+0=9
ಜನ್ಮದಿನಾಂಕ+ತಿಂಗಳು+ವರ್ಷ= 1+2+9=3 ನಿಮ್ಮ ಅದೃಷ್ಟ ಸಂಖ್ಯೆ
ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?
ಅದೃಷ್ಟ ವಾರ: ಭಾನುವಾರ ಮತ್ತು ಗುರುವಾರ ಶುಭ ತರುವ ದಿನಾಂಕಗಳು: 1, 10, 19, 28 ಅಶುಭಕರ ದಿನಾಂಕಗಳು: 2, 9, 11, 13
ಸಂಖ್ಯೆ 1
ಅದೃಷ್ಟ ವಾರ: ಸೋಮವಾರ ಮತ್ತು ಬುಧವಾರ
ಶುಭ ತರುವ ದಿನಾಂಕ: 2, 4, 8, 11, 16, 20
ಅಶುಭಕರ ದಿನಾಂಕ: 1, 3, 7
ಸಂಖ್ಯೆ 2
ಅದೃಷ್ಟ ವಾರ: ಮಂಗಳವಾರ ಮತ್ತು ಶುಕ್ರವಾರ
ಶುಭ ತರುವ ದಿನಾಂಕ: 3, 6, 9, 12, 15
ಅಶುಭಕರ ದಿನಾಂಕ: 1, 8, 14
ಸಂಖ್ಯೆ 3
ಅದೃಷ್ಟ ವಾರ: ಬುಧವಾರ ಮತ್ತು ಸೋಮವಾರ
 ಶುಭ ತರುವ ದಿನಾಂಕಗಳು: 2, 4, 8, 13, 16
 ಅಶುಭಕರ ದಿನಾಂಕಗಳು: 1, 15, 21
ಸಂಖ್ಯೆ 4
ಅದೃಷ್ಟ ವಾರ: ಗುರುವಾರ, ಶನಿವಾರ ಮತ್ತು ಬುಧವಾರ
 ಶುಭ ತರುವ ದಿನಾಂಕಗಳು: 5, 10, 14, 19 ಅಶುಭಕರ ದಿನಾಂಕಗಳು: 1, 11, 18
ಸಂಖ್ಯೆ 5
ಅದೃಷ್ಟ ವಾರ: ಶುಕ್ರವಾರ ಮತ್ತು ಮಂಗಳವಾರ
 ಶುಭ ತರುವ ದಿನಾಂಕ: 6, 9, 15, 18
 ಅಶುಭಕರ ದಿನಾಂಕ: 1, 2, 5
ಸಂಖ್ಯೆ 6
ಅದೃಷ್ಟ ವಾರ: ಶನಿವಾರ, ಗುರುವಾರ ಮತ್ತು ಬುಧವಾರ
 ಶುಭ ತರುವ ದಿನಾಂಕ: 1, 7, 8, 11
 ಅಶುಭಕರ ದಿನಾಂಕ: 5, 15, 25
ಸಂಖ್ಯೆ 7
ಅದೃಷ್ಟ ವಾರ: ಸೋಮವಾರ ಮತ್ತು ಬುಧವಾರ
 ಶುಭ ತರುವ ದಿನಾಂಕ: 4, 8, 16, 17, 26
 ಅಶುಭಕರ ದಿನಾಂಕ: 1, 3, 11
ಸಂಖ್ಯೆ 8
ಅದೃಷ್ಟ ವಾರ: ಮಂಗಳವಾರ ಮತ್ತು ಶುಕ್ರವಾರ
ಶುಭ ತರುವ ದಿನಾಂಕಗಳು: 9, 15, 18 ಅಶುಭಕರ ದಿನಾಂಕಗಳು: 1, 4, 21
ಸಂಖ್ಯೆ 9
ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ಅದೃಷ್ಟ ಸಂಖ್ಯೆ ತಿಳಿದರೂ, ಪ್ರತಿ ಕಾರ್ಯದಲ್ಲೂ ಮಾನವ ಪ್ರಯತ್ನ ಅತ್ಯಗತ್ಯ- ಪಂಡಿತ್ ಶಂಕರ್
ಇನ್ನಷ್ಟು ಓದಿ