Tap to Read ➤

ಹುಟ್ಟಿದ ದಿನಾಂಕ 8ನೇ ಸಂಖ್ಯೆ ಗುಣ-ಸ್ವಭಾವ ತಿಳಿಯಿರಿ

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಅವರ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 8 ವಿವರ ಮುಂದಿದೆ..
8 ನೇ ತಾರೀಖಿನಂದು ಹುಟ್ಟಿದವರು ಉದ್ಯಮಿ, ನ್ಯಾಯಾಧೀಶರಾಗುವ ಸಾಮರ್ಥ್ಯವಿರುವವರು
ಹಣದ ವಿಷಯ ಬಂದಾಗ ನೀವು ಬಹಳ ಜಾಗರೂಕರಾಗಿ ವರ್ತಿಸುತ್ತೀರಿ, ಸುಲಭ ಗಳಿಕೆ ಬಗ್ಗೆ ಯೋಚಿಸುವುದಿಲ್ಲ
ಯಾವುದೇ ಕೆಲಸ ಮಾಡುವುದಕ್ಕೆ ಮುಂದಾದರೂ ಆದನ್ನು ದೊಡ್ಡ ಮಟ್ಟದಲ್ಲಿ ಮಾಡಿ ಮುಗಿಸುವ ಇರಾದೆ ನಿಮ್ಮದು
ನಿಮ್ಮ ವ್ಯಕ್ತಿತ್ವ ಸುಧಾರಣೆ, ಜ್ಞಾನ ಹೆಚ್ಚಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ದಿನವೂ ಮಾಡುತ್ತೀರಿ
ಮಧ್ಯ ವಯಸ್ಕರು ತಮ್ಮ ಆಪ್ತರೊಟ್ಟಿಗೆ ಮನಸ್ತಾಪ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು
ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೋದರೂ ಅದರಿಂದ ಏನು ಉಪಯೋಗ ಎಂದು ಯೋಚಿಸುತ್ತೀರಿ, ಆತ್ಮವಿಶ್ವಾಸದಿಂದ ಮುಂದುವರೆಯುತ್ತೀರಿ
ಪರಿಶ್ರಮದಿಂದಲೇ ಎಲ್ಲವೂ ಸಾಧ್ಯ ಎಂದು ನಂಬಿ ಬದುಕಲು ಇಚ್ಛಿಸುವವರು, ಕೆಲವೊಮ್ಮೆ ಇದೇ ಗುಣ ಮುಳುವಾಗಬಹುದು
ಉನ್ನತ ಹುದ್ದೆಗೇರಿದರೂ ಸದಾ ಚಿಂತೆಗೊಳಗಾದ ಮನಸ್ಥಿತಿಯಿಂದ ಹೊರ ಬರಲು ಆಗುವುದಿಲ್ಲ
ಗಳಿಸಿದ್ದಕ್ಕಿಂತ ಹೆಚ್ಚಾಗಿ ದಾನ ಧರ್ಮ ಮಾಡಿ ನಿಮ್ಮನ್ನು ಅನುಸರಿಸುವವರಿಗೆ ಅಚ್ಚರಿ ಮೂಡಿಸಬಲ್ಲವರು
7ನೇ ಸಂಖ್ಯೆ ಗುಣ-ಸ್ವಭಾವ