Tap to Read ➤

ಹುಟ್ಟಿದ ದಿನಾಂಕ 7ನೇ ಸಂಖ್ಯೆ ಗುಣ-ಸ್ವಭಾವ

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಅವರ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 7 ವಿವರ ಮುಂದಿದೆ..
ಏಳನೇ ತಾರೀಖಿನಂದು ಜನಿಸಿದವರು ಸದಾ ಪರಿಪೂರ್ಣತೆ ಬಯಸುವವರು. ಹೆಚ್ಚಾಗಿ ಖಾಸಗಿತನ ಬಯಸುವವರು
ಯಾವಾಗಲೂ ವಿವೇಚನೆಯಿಂದ ಯೋಚಿಸುವವರು ಮತ್ತು ಅಂತರ್ಮುಖಿಗಳಾಗಿ ಇರಲು ಇಷ್ಟಪಡುವವರು
ಮೇಲಧಿಕಾರಿಯಾಗುವ ಎಲ್ಲಾ ಗುಣಗಳೂ ನಿಮ್ಮಲ್ಲಿವೆ. ಆದರೆ ಜನರೊಂದಿಗೆ ಹೆಚ್ಚು ಬೆರೆಯಲು ಇಷ್ಟಪಡಲ್ಲ
ಜ್ಞಾನ ಮತ್ತು ತಿಳುವಳಿಕೆಯನ್ನು ಹೀರಿಕೊಳ್ಳಲು ಪ್ರಯತ್ನಿಸುವ ಹಂಬಲ ನಿಮ್ಮಲ್ಲಿ ಹೆಚ್ಚಾಗಿರುತ್ತದೆ
ಸಂಬಂಧಗಳು ಮತ್ತು ದುರ್ಬಲತೆಯ ಬಗ್ಗೆ ಕಲಿಯಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ
ಇತರರೊಂದಿಗೆ ಹೆಚ್ಚಾಗಿ ಬೆರೆಯದ ಕಾರಣ, ನಿಮ್ಮ ನೈಜ ವ್ಯಕ್ತಿತ್ವ ಹೊರಬಾರದೆ ಉಳಿಯಬಹುದು
ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ಮನೋಭಾವ ಹಲವರ ಅಸಮಾಧಾನಕ್ಕೆ ಕಾರಣವಾಗಬಹುದು
6ನೇ ಸಂಖ್ಯೆ ಬಗ್ಗೆ ತಿಳಿಯಿರಿ