Tap to Read ➤

ಜನ್ಮ ದಿನಾಂಕ #6 ಹೊಂದಿದವರ ಗುಣ-ಸ್ವಭಾವ ವಿವರ

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಅವರ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 6 ವಿವರ ಮುಂದಿದೆ..
ಆರನೇ ತಾರೀಖಿನಂದು ಹುಟ್ಟಿದವರು ಸಾಕಷ್ಟು ಜವಾಬ್ದಾರಿಯನ್ನು ಹೊತ್ತವರು
ಮತ್ತೊಬ್ಬರನ್ನು ಬಹುಬೇಗನೇ ಅರ್ಥಮಾಡಿಕೊಳ್ಳುವ ಸೂಕ್ಷ್ಮಮತಿಗಳು
ತಮ್ಮ ಕುಟುಂಬ, ಸ್ನೇಹಿತರು ಮತ್ತು ಎಲ್ಲರೊಂದಿಗೂ ತುಂಬಾ ಪ್ರಾಮಾಣಿಕರಾಗಿರುತ್ತೀರಿ
ಪ್ರತಿಭೆ ಸಾಕಷ್ಟಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಸೋಮಾರಿತನ
ಜೀವನ ತಾವಂದುಕೊಂಡಂತೆ, ಯಾವ ತಾಪತ್ರಯವಿಲ್ಲದೆ ಸಾಗಬೇಕು ಎಂಬ ಪ್ರವೃತ್ತಿಯವರು
ನಿಮ್ಮ ಸಾಮರ್ಥ್ಯದ ಮೇಲೆ ಸಾಕಷ್ಟು ಆತ್ಮವಿಶ್ವಾಸ. ಸ್ವಲ್ಪಮಟ್ಟಿನ ಅಹಂ ನಿಮಗೆ ಮುಳುವಾಗಬಹುದು
ಜನ್ಮ ಸಂಖ್ಯೆ #5 ಬಗ್ಗೆ