Tap to Read ➤

#5: ಹುಟ್ಟಿದ ದಿನಾಂಕ ಹೊಂದಿದವರ ಗುಣ-ಸ್ವಭಾವ ಹೇಗಿದೆ?

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಅವರ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 5 ವಿವರ ಮುಂದಿದೆ..
Mahesh Malnad
ಜನರೊಂದಿಗೆ ಬೆರೆಯುವುದು ಹೇಗೆ ಮತ್ತು ಸಾಮಾಜಿಕ ಜೀವಿಯಾಗಿ ಬದುಕುವುದು ಹೇಗೆ ಎಂಬುದು ನಿಮಗೆ ಕರಗತ.
ಸದಾ ಓಡಾಟ, ಪ್ರವಾಸದಲ್ಲಿರುವುದೆಂದರೆ ಅಚ್ಚುಮೆಚ್ಚು. ಎಲ್ಲವನ್ನು ಬೆರಗಿನಿಂದ ನೋಡುವವರು
ಕಲ್ಪನಾಶಕ್ತಿಯ ಮೂಲಕ ಹೊಸ ಹೊಸ ಆಲೋಚನೆಗಳಿಗೆ ಮುನ್ನುಡಿ ಬರೆಯುವವರು
ಅವಿಶ್ರಾಂತವಾಗಿರುವ ನಿಮ್ಮ ಸ್ವಭಾವ ಕೆಲವೊಮ್ಮೆ ತಾಳ್ಮೆಯಿಲ್ಲದವರು ಎನ್ನಿಸಬಹುದು
ಪ್ರತಿದಿನವೂ ಒಂದೇ ಕೆಲಸ ಮಾಡುವುದೆಂದರೆ ನಿಮಗೆ ಬೋರು; ಹೊಸ ಅನುಭವಕ್ಕೆ ಹಾತೊರೆಯುವವರು
ಜೀವನವೆಂದರೆ ಯೋಜಿತವಾಗಿ ಗುರಿ ಸಾಧನೆ ಮಾಡುವುದಲ್ಲ, ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುವುದು ನಿಮಗಿಷ್ಟ
ಯಾವುದರಲ್ಲೂ ಬದ್ಧತೆ ತೋರದಿರುವುದು ಅಂತಿಮವಾಗಿ ಅತೃಪ್ತ ಜೀವನಕ್ಕೆ ಕಾರಣವಾಗಬಹುದು
ಕುತೂಹಲ, ಸಾಹಸಮಯ ಜೀವನಶೈಲಿಯು ಅಸಮರ್ಥ ಮತ್ತು ಕಾಳಜಿಯಿಲ್ಲದವರಂತೆ ಕಾಣುವಂತೆ ಮಾಡಬಹುದು.
4 ನೇ ಸಂಖ್ಯೆ ಬಗ್ಗೆ ತಿಳಿಯಿರಿ