Tap to Read ➤

#4: ಹುಟ್ಟಿದ ದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗಿದೆ?

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಆತನ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 4 ವಿವರ ಮುಂದಿದೆ.
Mahesh Malnad
ಈ ದಿನ ಹುಟ್ಟಿದವರಿಗೆ ಉತ್ತಮ ಮುಂದಾಳುವಾಗಬಲ್ಲ ಶಕ್ತಿ ಇರುತ್ತದೆ
ಬಹಳ ಶಿಸ್ತಿನ ಮನುಷ್ಯರು, ಜೊತೆಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಬಯಸುವವರು
ನಿಮ್ಮ ಎಷ್ಟೋ ಭಾವನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತೀರಿ, ಆಪ್ತರ ಜೊತೆ ಮಾತ್ರ ಮನಸ್ಸನ್ನು ಖಾಲಿ ಮಾಡಿಕೊಳ್ಳುತ್ತೀರಿ
ಮುಂಗೋಪಿಯಾದರೂ ಬಹುಬೇಗನೇ ನಿಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುತ್ತೀರಿ
ಬಹಳ ಸಂಪ್ರದಾಯವಾದಿ ಮತ್ತು ವೈಯಕ್ತಿಕ ನಂಬಿಕೆಗಳಲ್ಲಿ ದೃಢ ವಿಶ್ವಾಸ ಹೊಂದಿರುವವರು
ಸುರಕ್ಷಿತ, ದೀರ್ಘಕಾಲೀನ ಸಂಬಂಧಗಳು, ಅವಕಾಶಗಳು ಮತ್ತು ಒಪ್ಪಂದಗಳನ್ನು ರಚಿಸಲು ಹೆಚ್ಚಿನ ಪ್ರಯತ್ನ ಪಡಬೇಕಾಗುತ್ತದೆ
ನಿಮ್ಮ ತರ್ಕಬದ್ಧ ಬುದ್ಧಿವಂತ ನಿರ್ಧಾರಗಳು ಯಾವುದೇ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
3ನೇ ಸಂಖ್ಯೆ ಗುಣ-ಸ್ವಭಾವ ತಿಳಿಯಿರಿ