Tap to Read ➤
#3: ಜನ್ಮ ದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಆತನ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ಸಂಖ್ಯೆ 3 ವಿವರ ಮುಂದಿದೆ..
ಸದಾ ತಮ್ಮ ಬದುಕಿನಲ್ಲಿ ಹುರುಪನ್ನು ಉಳಿಸಿಕೊಳ್ಳುವ ವ್ಯಕ್ತಿಗಳು
ದೈಹಿಕ ಮತ್ತು ಮಾನಸಿಕ ದೌರ್ಬಲ್ಯಕ್ಕೆ ಒಳಗಾದರೂ ಬಹುಬೇಗ ಚೇತರಿಕೆ ಹೊಂದಬಲ್ಲವರು
ಅವಿರತ ದುಡಿಮೆ ಬಯಸುವವರು, ಸರಳವಾಗಿ ಪರಿಹರಿಸಿಕೊಳ್ಳುವಂಥದ್ದನ್ನೂ ಸಂಕೀರ್ಣಗೊಳಿಸಿಕೊಳ್ಳಬಲ್ಲರು
ಬರವಣಿಗೆ, ಹಾಡುಗಾರಿಕೆಗಳಲ್ಲಿ ನಿಮ್ಮದು ಎತ್ತಿದ ಕೈ. ಉತ್ತಮ ವಾಗ್ಮಿಗಳಾಗಿರುತ್ತೀರಿ
ಆಪ್ತರ ವಿಷಯದಲ್ಲಿ ಕೆಲವೊಮ್ಮೆ ನೀವು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತೀರಿ
ಚಲನಶೀಲ, ನಿರುತ್ಸಾಹದ ನಡುವೆ ನಾಲ್ಕು ಜನರ ಮಧ್ಯ ಗುರುತಿಸಬಲ್ಲಂಥ ವ್ಯಕ್ತಿತ್ವ
ಜೀವನ ಉತ್ಸಾಹದ ಜೋಶ್ನಲ್ಲಿ ನಿಜವಾದ ಗುರಿ ಮತ್ತು ಪ್ರಗತಿಯ ಹಾದಿ ತಪ್ಪುವ ಅಪಾಯವಿರುತ್ತದೆ
ತೀವ್ರ ಭಾವನಾತ್ಮಕ ಸನ್ನಿವೇಶ ಎದುರಾದರೆ ಕೆಲಕಾಲ ಗಲಿಬಿಲಿಗೊಳ್ಳುತ್ತೀರಿ, ಒಂದು ಹೆಜ್ಜೆ ಹಿಂದೆ ಇಡುತ್ತೀರಿ
ಹಗುರ ಮತ್ತು ಆನಂದದಾಯಕ ಜೀವನಕ್ಕೆ ಒತ್ತು ನೀಡುವ ನೀವು ಭವಿಷ್ಯದ ಬಗ್ಗೆ ಯೋಚನೆಯನ್ನೇ ಮರೆಯುವಿರಿ
ಸಂಖ್ಯೆ 2 ವಿವರ ನೋಡಿ