Tap to Read ➤

#2: ಜನ್ಮ ದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಆತನ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ವಿವರ ಮುಂದಿದೆ..
2 ನೇ ತಾರೀಖಿನಂದು ಹುಟ್ಟಿದವರು ಸಾಕಷ್ಟು ಭಾವುಕ ಜೀವಿಗಳು, ತುಂಬಾ ಸೂಕ್ಷ್ಮ. ಜೊತೆಗೆ ಮೃದು ಹೃದಯಿಗಳು
ಹೆಚ್ಚು ಹೆಚ್ಚು ಸ್ನೇಹಿತರನ್ನು ಹೊಂದಿಕೊಳ್ಳುವುದೆಂದ್ರೆ ಇವರಿಗೆ ಇಷ್ಟ
ನಂಬಿದವರಿಂದಲೇ ಅನೇಕ ಬಾರಿ ಮೋಸ ಹೋಗುವ ಸಂಭವವೂ ಹೆಚ್ಚು
ಬಹುಬೇಗನೇ ನಂಬುವ ನಿಮ್ಮ ಸ್ವಭಾವನೇ ನಿಮ್ಮ ದೌರ್ಬಲ್ಯ
ನಿಮ್ಮ ಸ್ವಭಾವದಿಂದ ಕೆಲವು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟ
ತಮ್ಮ ಅಗತ್ಯಗಳನ್ನು ಪೂರೈಸದಿದ್ದಾಗ ತಮ್ಮ ಪರವಾಗಿ ಮಾತನಾಡಲು ಕಲಿಯಬೇಕು
ಸಂಖ್ಯಾಶಾಸ್ತ್ರದಲ್ಲಿ 2 ಪಾಲುದಾರಿಕೆಗಳನ್ನು ಪ್ರತಿನಿಧಿಸುತ್ತದೆ -- ಇಬ್ಬರು ವ್ಯಕ್ತಿಗಳು, ವಸ್ತುಗಳ ಒಟ್ಟುಗೂಡುವಿಕೆ ಅಥವಾ ಸಮತೋಲನ
Number 1 ಹೇಗೆ