Tap to Read ➤

ಹುಟ್ಟಿದ ದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಆತನ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು. ವಿವರ ಮುಂದಿದೆ..
1 ನೇ ದಿನಾಂಕದಂದು ಹುಟ್ಟಿದವರಲ್ಲಿ ಅತ್ಯುತ್ತಮವಾದ ನಾಯಕತ್ವದ ಗುಣ ಇರುತ್ತದೆ.
#1 ದಿನಾಂಕದಲ್ಲಿ ಜನಿಸಿದವರು
ಅತ್ಯದ್ಭುತ ಮನೋಬಲ, ಶಿಸ್ತು, ಆತ್ಮ ಗೌರವ ಮತ್ತು ಆತ್ಮವಿಶ್ವಾಸ ನಿಮ್ಮ ಹೆಗ್ಗುರುತು
ನೀವು ಬಹಳ ಸೂಕ್ಷ್ಮವಾಗಿರುತ್ತೀರಿ, ಕಠಿಣ ಸಂದರ್ಭಗಳಲ್ಲಿ ಸಂವೇದನಶೀಲರಾಗಿ ವರ್ತಿಸುತ್ತೀರಿ
ಆದರೆ ನೀವು ನಿಮ್ಮ ಭಾವನೆಗಳನ್ನು ಎಂದಿಗೂ ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತೀರಿ
ಸ್ನೇಹಜೀವಿ. ಎಲ್ಲರೊಂದಿಗೂ ಸುಲಭವಾಗಿ ಬೆರೆಯುವ ಸ್ವಭಾವ ನಿಮ್ಮದು
ಎಷ್ಟೇ ಶ್ರೀಮಂತಿಕೆಯಿದ್ದರೂ ಗರ್ವಪಡದೆ, ತೀರಾ ಸರಳ ವ್ಯಕ್ತಿಯಂತೆ ಬದುಕುವುದಕ್ಕೆ ಇಷ್ಟಪಡುವವರು ನೀವು
ಹಣದ ಹಿಂದೆ ಓಡುವುದು ನಿಮಗೆ ಇಷ್ಟವಿಲ್ಲದ ಕೆಲಸ. ಬದುಕಿನಲ್ಲಿ ನೆಮ್ಮದಿ ಮುಖ್ಯ ಎಂಬುದು ನಿಮ್ಮ ನಿಲುವು.
ಕೆಲ ಸಾಧಕರು ತಮ್ಮ ತಾಳಕ್ಕೆ ಇತರರು ಕುಣಿಯಬೇಕು ಎಂದು ಬಯಸುವ ಮನಸ್ಥಿತಿ ಹೊಂದಿರುತ್ತಾರೆ, ಸಂಗಾತಿಯಾದರೂ ಅಷ್ಟೇ.
ಅದೃಷ್ಟ ಸಂಖ್ಯೆ ತಿಳಿಯಿರಿ