Tap to Read ➤

ಇತ್ತೀಚೆಗೆ ಹೆಸರು ಬದಲಾಯಿಸಿದ ರೈಲ್ವೆ ನಿಲ್ದಾಣಗಳ ಮಾಹಿತಿ

ಮರುನಾಮಕರಣಗೊಂಡಿರುವ ರೈಲ್ವೆ ನಿಲ್ದಾಣಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡರ್‌ ನೋಡಿ,
ಮಿಯಾನ್ ಕಾ ಬಾದಾ ರೈಲ್ವೆ ನಿಲ್ದಾಣಕ್ಕೆ ಮಹೇಶ ನಗರ ಹಲ್ಟ್ ರೈಲ್ವೆ ನಿಲ್ದಾಣ ಎಂದು ಬದಲಾಯಿಸಲಾಗಿದೆ.
ಹಬೀಬ್ ಗಂಜ್ ಎಂಬ ಹೆಸರನ್ನು ರಾಣಿ ಕಮಲಾಪತಿ ಎಂದು ಬದಲಾಯಿಸಲಾಗಿದೆ.
ಫೈಜಾಬಾದ್ ರೈಲು ನಿಲ್ದಾಣವನ್ನು ಅಯೋಧ್ಯಾ ಕ್ಯಾಂಟ್ ಎಂದು ಬದಲಾಯಿಸಲಾಗಿದೆ.
ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗಿದೆ.
ಮುಘಲ್ ಸರಾಯಿ ಎಂಬ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ  ರೈಲ್ವೆ ನಿಲ್ದಾಣ ಎಂದು ಬದಲಾಯಿಸಲಾಗಿದೆ.
ಝಾನ್ಸಿ ರೈಲು ನಿಲ್ದಾಣವನ್ನು ವೀರಾಂಗನಾ ಲಕ್ಷ್ಮೀ ಬಾಯಿ ಎಂದು ಬದಲಾಯಿಸಲಾಗಿದೆ.
ಮಾಂಡುವಾಡಿ ರೈಲು ನಿಲ್ದಾಣವನ್ನು ಬನಾರಸ್ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ.
ಕೇವಾಡಿಯಾ ರೈಲು ನಿಲ್ದಾಣವನ್ನು ಏಕತಾ ರೈಲು ನಿಲ್ದಾಣ ಎಂದು ಬದಲಾಯಿಸಲಾಗಿದೆ.
ಹುಬ್ಬಳ್ಳಿ ರೈಲು ನಿಲ್ದಾಣವನ್ನು ಶ್ರೀ ಸಿದ್ದಾರೂಢರ ರೈಲು ನಿಲ್ದಾಣ ಎಂದು ಬದಲಾಯಿಸಲಾಗಿದೆ.
For more Stories