Tap to Read ➤

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕುರಿತ ರೋಚಕ ಸಂಗತಿಗಳು!

ಭಾರತೀಯ ಮೂಲದ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್ ಕುರಿತ ಕುತೂಹಲಕಾರಿ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ರಿಷಿ ಸುನಕ್ ಅವರದ್ದು ಪಂಜಾಬ್ ಮೂಲದ ಕುಟುಂಬ.
ರಿಷಿ ಅವರ ತಂದೆ ಯಶವೀರ್ ಮತ್ತು ತಾಯಿ ಉಷಾ ವೈದ್ಯಕೀಯ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿದ್ದಾರೆ.
40 ವರ್ಷದ ರಿಷಿ ಸುನಕ್ 1980ರಲ್ಲಿ ಹ್ಯಾಂಪ್​ಶೈರ್​ನ ಸೌಥಾಂಪ್ಟನ್​ನಲ್ಲಿ ಜನಿಸಿದವರು.
ರಿಷಿ ಸುನಕ್ ಸ್ಟಾನ್​ಫೋರ್ಡ್ ವಿವಿಯಿಂದ ಎಂಬಿಎ ಪದವಿ ವ್ಯಾಸಂಗ ಪೂರೈಸಿದ್ದಾರೆ.
ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು 2009ರಲ್ಲಿ ವಿವಾಹವಾದರು.
ರಿಷಿ ಮತ್ತು ಅಕ್ಷತಾ ದಂಪತಿಗಳು ಒಟ್ಟು 824.4ಮಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ.
ಸುನಕ್ ದಂಪತಿಗಳು ಅನುಷ್ಕಾ ಮತ್ತು ಕೃಷ್ಣಾ ಎಂಬ ಮುದ್ದಾದ ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.
Click here