Tap to Read ➤
ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನುಡಿಮುತ್ತುಗಳು
Shivam Muradimath
ಕೋಪವೆಂಬುದು ಅಲ್ಪಕಾಲೀನ ಹುಚ್ಚು:
ಹೋರೇಸ್
ಉಳ್ಳವನು ಬಡವನಲ್ಲ, ಇನ್ನೂ ಬೇಕೆನ್ನುವವನೇ ಬಡವ :
ಸೇನೆಕಾ
ಕಾಲಗತಿ ಚೆನ್ನಾಗಿದ್ದರೆ ಹಾವೂ ಹೂಮಾಲೆಯಾಗಬಲ್ಲದು:
ವಿಲಿಯಂ ಶೇಕ್ಸ್‌ಪಿಯರ್
ಯೋಗ್ಯತೆ ಮೀರಿ ಖರ್ಚು ಮಾಡುವವನು ತನ್ನ ಜೀವನದ ಅಂತ್ಯಕ್ಕಾಗಿ ಹಗ್ಗ ಹೊಸೆಯುತ್ತಿದ್ದಾನೆಂದರ್ಥ:
ನಾಣ್ಣುಡಿ
ಹಿಂದಿನದನ್ನು ಮರೆತು ಮುಂದಿನ ಜೀವನ ಚೆನ್ನಾಗಿರಲೆಂದು ಬಯಸು:
ಫ್ರಾನ್ಸಿಸ್
ಜೀವನದ ಮೌಲ್ಯವನ್ನು ಅರಿತವನೇ ನಿಜವಾದ ಮಾನವ: ಚಾಣಕ್ಯ
ಜಗತ್ತಿನ ಎಲ್ಲಾ ಅನಾಹುತಗಳಿಗೆ ವ್ಯಾಮೋಹವೇ ಮೂಲ ಕಾರಣ:
ಸಾಕ್ರೆಟೀಸ್
More Web Stories