Tap to Read ➤

ಗೂಗಲ್ ಮ್ಯಾಪ್‌ನಲ್ಲಿ ವಾಯು ಗುಣಮಟ್ಟ ಚೆಕ್‌ ಮಾಡಿ!

ಗೂಗಲ್ ಸಂಸ್ಥೆ ಉತ್ತಮ ಮ್ಯಾಪಿಂಗ್ ಜೊತೆಗೆ ಸುತ್ತಮುತ್ತಲಿನ ವಾಯು ಗುಣಮಟ್ಟವನ್ನು ಪರಿಶೀಲಿಸುವ ಆಯ್ಕೆ ನೀಡಿದೆ.
Shivam
ಗೂಗಲ್ ಮ್ಯಾಪ್‌ ಬಳಕೆಯೊಂದಿಗೆ ಸುತ್ತಲಿನ ವಾಯುಗುಣಮಟ್ಟ ಪರಿಶೀಲಸಬಹುದಾಗಿದೆ.
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಈ ಸೇವೆ ಪಡೆಯಬಹುದಾಗಿದೆ.
ಈ ಪರೀಕ್ಷಣಾ ಸೇವೆ Android ಮತ್ತು IOSನಲ್ಲಿ ಲಭ್ಯವಿದೆ.
ಮೊದಲು ಗೂಗಲ್ ಮ್ಯಾಪ್‌ ತೆರೆಯಿರಿ.
ಸಂಚರಿಸಲು ಇಷ್ಟ ಪಡುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು.
ಸ್ಕ್ರೀನ್‌ ಬಲಭಾಗದಲ್ಲಿರುವ ಲೇಯರ್ಸ್‌ ಮೇಲೆ ಕ್ಲಿಕ್‌ ಮಾಡಿರಿ.
ನಂತರ ಸ್ಕ್ರೀನ್‌ ಮೇಲೆ ಕಾಣಿಸುವ ಏರ್ ಕ್ವಾಲಿಟಿ ಮೇಲೆ ಕ್ಲಿಕ್ ಮಾಡಿರಿ.
ಈಗ ನಿಮ್ಮ ಸ್ಕ್ರೀನ್ ಮೇಲೆ ವಾಯು ಗುಣಮಟ್ಟ ನೋಡಬಹುದು.
Read more