Tap to Read ➤
ಸುಭಾಷ್ ಚಂದ್ರ ಬೋಸ್‌ರ ಕುರಿತ ರೋಚಕ ಸಂಗತಿಗಳು !
ಭಾರತದ ವೀರ ಸ್ವಾತಂತ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್‌ರ ಜೀವನದ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Shivam Muradimath
* ನೇತಾಜಿ 1897ರ ಜನವರಿ 23ರಂದು ಒಡಿಶಾದಲ್ಲಿ ಜನಿಸಿದರು.
* ಜಾನಕೀನಾಥ ಮತ್ತು ಪ್ರಬಾವತಿ ದಂಪತಿಗಳ 14 ಮಕ್ಕಳ ಪೈಕಿ ನೇತಾಜಿ 9ನೇಯವರು.
* 1919 ರಲ್ಲಿ ಜರುಗಿದ ಭಾರತೀಯ ನಾಗರಿಕ ಸೇವಾ ಪರಿಕ್ಷೇಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
* ಆಸ್ಟ್ರೇಲಿಯಾ ಮೂಲದ ಎಮಿಲಿ ಶೆಂಕ್ಲ್ ಅವರನ್ನು ವಿವಾಹವಾಗಿದ್ದರು.
* ಚಿತ್ತರಂಜನ್ ದಾಸ್ ಸ್ಥಾಪಿಸಿದ್ದ ಫಾವರ್ಡ್ ದಿನ ಪತ್ರಿಕೆಯ ನಿರ್ವಹಣೆ ಮಾಡುತ್ತಿದ್ದರು ನೇತಾಜಿ.
* ನೇತಾಜಿ ಅವರು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿದ್ದರು.
* ನೇತಾಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಅಜಾದ್ ಹಿಂದ್ ಫೌಜ್ ಕಟ್ಟಿದ್ದರು.
* ನೇತಾಜಿ ಅವರು ಟೈವಾನ್‌ನಲ್ಲಿ 1945 ಅಗಸ್ಟ್ 18ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎನ್ನಲಾಗುತ್ತಿದೆ.
more stories