Tap to Read ➤

ಶತ್ರುವಿನ ಕುರಿತು ಆಚಾರ್ಯ ಚಾಣಕ್ಯನ ಹೇಳಿದ ಮಾತುಗಳು!

ವಿಶ್ವದಲ್ಲಿಯೇ ಅತಿ ಬುದ್ದಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆಚಾರ್ಯ ಚಾಣಕ್ಯ ಶತ್ರುವಿನ ಕುರಿತ ಸಂದೇಶಗಳು ಇಲ್ಲಿವೆ.
Shivam Muradimath
ವ್ಯಕ್ತಿಯ ಮೊದಲ ಶತ್ರು ಕೋಪವಾಗಿದ್ದು, ನಿತ್ಯ ಜೀವನದಲ್ಲಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
ಶತ್ರುಗಳು ಯಾವುದೇ ಕ್ರಿಯೆಗೆ ತಕ್ಷಣ ಪ್ರತಿಕ್ರಿಯೆ ನೀಡದೆ ಸೂಕ್ತ ಸಮಯಕ್ಕಾಗಿ ಕಾಯಬೇಕು.
ದುಷ್ಟ ವ್ಯಕ್ತಿಗಳ ಸಿಹಿ ಮಾತುಗಳ ಮೇಲೆ ತಪ್ಪಿಯೂ ವಿಶ್ವಾಸವಿಡಬಾರದು.
ಕೆಲವು ಸಂದರ್ಭಗಳಲ್ಲಿ ಶತ್ರುಗಳ ಮಾತಿಗೆ ಕಿವಿಗೊಡದೆ, ಕಿವುಡರಂತೆ ವರ್ತಿಸುವುದು ಸೂಕ್ತ
ದುಷ್ಟ ವ್ಯಕ್ತಿ ಹಾವಿಗಿಂತ ಅಪಾಯಕಾರಿಯಾಗಿರುತ್ತಾನೆ
ನಮ್ಮ ದುರ್ಬಲತೆಗಳು ಸ್ನೇಹಿತ ಅಥವಾ ಶತ್ರುಗಳಿಗೆ ಯಾವುದೇ ಕಾರಣಕ್ಕೂ ಗೊತ್ತಾಗಬಾರದು.
ಶತ್ರುವಿನೊಂದಿಗೆ ಯಾವ ಕಾರಣಕ್ಕೂ ವಾದಕ್ಕೆ ಇಳಿಯಬಾರದು.
Read more