Tap to Read ➤

ಗೂಗಲ್ ಮ್ಯಾಪ್‌ನಿಂದ ಕಾರ್ ಪಾರ್ಕಿಂಗ್ ಮಾಹಿತಿ ತಿಳಿದುಕೊಳ್ಳಬಹುದು!

ಗೂಗಲ್ ಮ್ಯಾಪ್‌ ಸಹಾಯದಿಂದ ತಾವು ಯಾವ ಸ್ಥಳದಲ್ಲಿ ಕಾರ್‌ ಪಾರ್ಕಿಂಗ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.
Shivam
ಗೂಗಲ್ ಮ್ಯಾಪ್‌ ಸಹಾಯದಿಂದ ಕಾರ್‌ ಎಲ್ಲಿ ಪಾರ್ಕ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಈ ತಂತ್ರಾಂಶವನ್ನು ಬಳಸಿಕೊಂಡು ಕಾರ್ ಪಾರ್ಕ್‌ ಮಾಡಿರುವ ಸ್ಥಳಕ್ಕೆ ಸುಲಭವಾಗಿ ತಲುಪಬಹುದಾಗಿದೆ.
ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಗೂಗಲ್ ನಕ್ಷೆಗಳ ಅಪ್ಲಿಕೇಶನ್ ತೆರೆಯಿರಿ.
ಸ್ಕ್ರೀನ್ ಮೇಲೆ ತೋರಿಸುವ ನೀಲಿ ಚುಕ್ಕೆ ಟ್ಯಾಪ್ ಮಾಡಿ.
ನಂತರದಲ್ಲಿ ಕಾರ್‌ ಪಾರ್ಕ್‌ ಮಾಡಿರುವುದನ್ನು ಮ್ಯಾಪ್‌ನಲ್ಲಿ ಉಳಿಸಿರಿ.
ಈ ಮೂಲಕ ಕಾರ್‌ ಎಲ್ಲಿ ಪಾರ್ಕ್‌ ಮಾಡಲಾಗಿದೆ ಎಂಬದರ ಮಾಹಿತಿ ಮ್ಯಾಪ್‌ನಲ್ಲಿ ಲಭ್ಯವಿರುತ್ತದೆ.
ಕಾರ್‌ ಪಾರ್ಕ್‌ ಮಾಡಿರುವ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಸಹ ಕಳುಹಿಸಬಹುದಾಗಿದೆ.
ಈ ತಂತ್ರಾಂಶ ಸೇವೆಯನ್ನು android and iosನಲ್ಲಿ ಬಳಸಬಹುದಾಗಿದೆ.
Know more