Tap to Read ➤

ವಿಶ್ವದಲ್ಲಿ ಅಧಿಕ ಭ್ರಷ್ಟಾಚಾರ ಹೊಂದಿರುವ ಟಾಪ್‌ 10 ರಾಷ್ಟ್ರಗಳ ಪಟ್ಟಿ!

Transparency.org ಸಂಸ್ಥೆಯ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದ ಮಾಹಿತಿಯನ್ವಯ ಯಾವ ರಾಷ್ಟ್ರ ಭ್ರಷ್ಟಾಚಾರದಲ್ಲಿ ಅಗ್ರಸ್ಥಾನದಲ್ಲಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Shivam
#10 ಬುರುಂಡಿ : 19ಅಂಕ
#9 ಲಿಬಿಯಾ : 17ಅಂಕ
#8 ಈಕ್ವಟೋರಿಯಲ್ ಗಿನಿಯಾ: 17ಅಂಕ
#7 ಯೆಮೆನ್ : 16ಅಂಕ
#6 ಉತ್ತರ ಕೊರಿಯಾ : 16ಅಂಕ
#5 ಅಫ್ಘಾನಿಸ್ತಾನ : 16ಅಂಕ
#4 ವೆನೆಜುವೆಲಾ : 14ಅಂಕ
#3 ಸಿರಿಯಾ: 13 ಅಂಕ
#2 ಸೊಮಾಲಿಯಾ :13ಅಂಕ
#1 ದಕ್ಷಿಣ ಸುಡಾನ್ : 11ಅಂಕ
Click here