Tap to Read ➤

ದೀಪಾವಳಿ: ಪಟಾಕಿ ಸಿಡಿಸುವ ಮುನ್ನ ಎಚ್ಚರ!

ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಗಮನ ಹರಿಸಬೇಕಾದ ಪ್ರಮುಖ ವಿಷಯಗಳ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿರಿ.
Shivam
ಪಟಾಕಿ ಸಿಡಿಸುವ ಪೂರ್ವದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ತಿಳಿಯಿರಿ.
ಅತಿ ವೇಗವಾಗಿ ಬೆಂಕಿ ತಾಗುವ ಸಿಲ್ಕ್ ಮತ್ತು ನೈಲಾನ್ ಬಟ್ಟೆ ಧರಿಸದಿರುವುದು.
ಸುರಕ್ಷಿತವಾದ ಸ್ಥಳಗಳಲ್ಲಿ ಪಟಾಕಿಗಳನ್ನು ಸಂಗ್ರಹಿಸುವುದು.
ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಪಟಾಕಿ ಹಚ್ಚದಿರುವುದು.
ಬೇಕಾ ಬಿಟ್ಟಿಯಾಗಿ ರಸ್ತೆ ಮತ್ತು ಜನರ ಮೇಲೆ ಪಟಾಕಿಗಳನ್ನು ಎಸೆಯದಿರುವುದು.
ಮಕ್ಕಳಿಗೆ ಒಂಟಿಯಾಗಿ ಪಟಾಕಿ ಸಿಡಿಸಲು ಅವಕಾಶ ನೀಡದಿರುವುದು.
ಮನರಂಜನೆಗಾಗಿ ಪಟಾಕಿಯನ್ನು ಕೈಯಲ್ಲಿ ಹಿಡಿದು ಸಿಡಿಸದಿರುವುದು.
ಪ್ರಥಮ ಚಿಕಿತ್ಸೆಗಾಗಿ ಅವಶ್ಯಕ ಔಷಧೋಪಚಾರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು.
ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಆದ್ಯತೆ ನೀಡುವುದು.
Read more