Tap to Read ➤
ಅಗಸೆ ಬೀಜ ಸೇವನೆಯಿಂದ ಆರೋಗ್ಯದ ಮೇಲಾಗುವ ಲಾಭಗಳೇನು ?
ಪ್ರತಿದಿನ ಉಪಹಾರದ ಭಾಗವಾಗಿ ಅಗಸೆ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬಿರಲಿವೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
Shivam Muradimath
* ನಿಯಮಿತವಾಗಿ ಅಗಸೆ ಬೀಜಗಳನ್ನ ಸೇವಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದಾಗಿದೆ.
* ನಿತ್ಯವು ಅಗಸೆ ಬೀಜ ಸೇವನೆಯಿಂದ ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.
* ಪ್ರತಿದಿನ ಅಗಸೆ ಬೀಜಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಅಗಸೆ ಬೀಜ ಸೇವನೆಯಿಂದ ಊರಿಯುತದ ಸಮಸ್ಯೆಯನ್ನು ನಿವಾರಿಸುತ್ತದೆ.
* ಅಗಸೆಬೀಜದಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮಕ್ಕೆ ಸಂಬಂಧಿಸಿದ ಹಲವು ರೋಗಗಳನ್ನು ನಿವಾರಿಸುತ್ತದೆ.
* ಅಗಸೆ ಬೀಜದಲ್ಲಿರುವ ಲಿಗ್ನಾನ್‌ಗಳು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯಕಾರಿಯಾಗಿದೆ.
* ನಿಯಮಿತವಾಗಿ ಅಗಸೆ ಸೇವನೆಯಿಂದ ಪಾರ್ಶ್ವವಾಯು ತಡೆಯಲು ಅತಿ ಸಹಾಯಕವಾಗಿದೆ.
* ಅಗಸೆಬೀಜ ಸೇವನೆಯಿಂದ ಜೀರ್ಣಕ್ರಿಯೆ ವೃದ್ದಿಸುವುದರೊಂದಿಗೆ ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ.
Read more