Tap to Read ➤

ಭಾರತದ ಟಾಪ್ ಹತ್ತು ಭಯೋತ್ಪಾದಕರು

ಹಫೀಜ್ ಸಯೀದ್‌ನ ಮಗ ತಲ್ಹಾನನ್ನು ಭಯೋತ್ಪಾದಕ ಎಂದು ಗೃಹ ಸಚಿವಾಲಯ ಘೋಷಣೆ ಮಾಡಿದ ಬಳಿಕ ಭಾರತದ ಟಾಪ್ ಹತ್ತು ಭಯೋತ್ಪಾದಕರ ಪಟ್ಟಿ
ಹಫೀಜ್ ಸಯೀದ್‌ನ ಮಗ ತಲ್ಹಾನನ್ನು ಭಯೋತ್ಪಾದಕ ಎಂದು ಗೃಹ ಸಚಿವಾಲಯ ಘೋಷಣೆ ಮಾಡಿದೆ. ಭಾರತದ ಕುಖ್ಯಾತ ಭಯೋತ್ಪಾದಕರ ಪಟ್ಟಿಯಲ್ಲಿ ತಲ್ಹಾ ಕೂಡಾ ಸೇರ್ಪಡೆಯಾಗಿದ್ದಾನೆ.
ಗೃಹ ಸಚಿವಾಲಯದ ಪಟ್ಟಿಯಲ್ಲಿ ಜೈಶ್ ಇ ಮೊಹಮ್ಮದ್ ಹಾಗೂ ಲಷ್ಕರ್ ಇ ತೊಯ್ಬಾದ ಮೌಲನಾ ಮಸೂದ್ ಅಸ್ಗರ್ ಹಾಗೂ ಹಫೀಸ್ ಸಯೀದ್ ಟಾಪ್ ಎರಡರಲ್ಲಿ ಇದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಲಷ್ಕರ್ ಇ ತೊಯ್ಬಾ ಮುಖ್ಯ ಕಮಾಂಡರ್ ಝಾಕಿ ಉರ್ ರೆಹಮಾನ್ ಲಖ್ವಿ ಟಾಪ್ ಹತ್ತು ಭಯೋತ್ಪಾದಕರ ಪಟ್ಟಿಯಲ್ಲಿ ಮೂರನೇ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.
ಖಾಲಿಸ್ತಾನಿ ಭಯೋತ್ಪಾದಕ ವಾದ್ವಾ ಸಿಂಗ್ ಬಬ್ಬರ್, ಲಖ್ಬೀರ್ ಸಿಂಗ್ ಐದನೇ ಹಾಗೂ ಆರನೇ ಸ್ಥಾನದಲ್ಲಿ ಇದ್ದಾರೆ.
Terrorist
ರಂಜೀತ್ ಸಿಂಗ್ ನೀತಾ ಪಾಕಿಸ್ತಾನದಲ್ಲಿ ಇದ್ದಾರೆ ಎಂದು ನಂಬಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ಮುಖ್ಯಸ್ಥ ಏಳನೇ ಸ್ಥಾನದಲ್ಲಿ ಇದ್ದಾರೆ.
ಪಂಜಾಬ್‌ನಲ್ಲಿ ಕುಖ್ಯಾತ ಅಪರಾಧಿ ಪರಂಜೀತ್ ಸಿಂಗ್ ಭಾರತದ ಟಾಪ್ ಭಯೋತ್ಪಾದಕರ ಪಟ್ಟಿಯಲ್ಲಿ ಇದ್ದಾನೆ. ಈತ ಭಾರತದಲ್ಲಿ 8ನೇ ಅತೀ ಕುಖ್ಯಾತ ಭಯೋತ್ಪಾದಕ ಆಗಿದ್ದಾನೆ.
9ನೇ ಸ್ಥಾನದಲ್ಲಿ ಭೂಪಿಂದರ್ ಸಿಂಗ್ ಭಿಂಡಾ ಇದ್ದರೆ, ಖಾಲಿಸ್ತಾನಿ ಭಯೋತ್ಪಾದಕ ಗುರ್ಮಿತ್ ಸಿಂಗ್ ಬಗ್ಗಾ ಭಾರತದ ಟಾಪ್ ಹತ್ತು ಭಯೋತ್ಪಾದಕರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಇದ್ದಾನೆ.
ಇನ್ನಷ್ಟು