Tap to Read ➤

ಕಾಂಗ್ರೆಸ್ ತೊರೆದಿರುವ ಪ್ರಮುಖ ಮೂಲ ಕಾಂಗ್ರೆಸ್ ನಾಯಕರು

ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳಿಗೆ ಹೊಂದಾಣಿಕೆಯಾಗದೇ ಅಥವಾ ವೈಯಕ್ತಕ ಕಾರಣಕ್ಕಾಗಿ ಮೂಲ ಪಕ್ಷವನ್ನು ತೊರೆದಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ,
#1 ರಿಪುನ್ ಬೋರಾ
ಆಸ್ಸಾಂ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಿಪುನ್ ಬೋರಾ ಇತ್ತೀಚಿಗಷ್ಟೆ ಕಾಂಗ್ರೆಸ್ ಪಕ್ಷವನ್ನು ತೊರೆದು ಟಿಎಂಸಿ ಪಕ್ಷವನ್ನು ಸೇರಿಕೊಂಡಿದ್ದಾರೆ.
#2 ಡಾ. ಅಶ್ವನಿ ಕುಮಾರ್
 ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ 46 ವರ್ಷಗಳ ಸುದೀರ್ಘ ಒಡನಾಟದ ನಂತರ ಪಕ್ಷವನ್ನು ತೊರೆದಿದ್ದಾರೆ.
#3 ಅದಿತಿ ಸಿಂಗ್
 ದಿ. ಅಖಿಲೇಶ್ ಸಿಂಗ್ ಅವರ ಪುತ್ರಿ ಮಾಜಿ ಶಾಸಕಿಯಾಗಿದ್ದ ಅದಿತಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.
#4 ಲುಯಿಜಿನೋ ಫಲೆರೋ
 ಮೂಲ ಕಾಂಗ್ರೆಸ್ಸಿಗ ಗೋವಾದ ಮಾಜಿ ಸಿಎಂ ಲುಯಿಜಿನೋ ಫಲೆರೋ ಅವರು ಟಿಎಂಸಿ ಪಕ್ಷವನ್ನು ಸೇರಿಕೊಂಡಿದ್ದಾರೆ
#5 ಆರ್‌ಪಿಎನ್ ಸಿಂಗ್
 ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಆರ್‌ಪಿಎನ್ ಸಿಂಗ್ ಅವರು ಅಧಿಕೃತವಾಗಿ ಬಿಜೆಪಿ ಪ್ರವೇಶಿಸಿದ್ದಾರೆ.
#6 ಪಿಸಿ ಚಾಕೋ
 ಹಿರಿಯ ನಾಯಕ ಪಿಸಿ ಚಾಕೋ ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯಿಂದ ಬೇಸತ್ತು ಪಕ್ಷ ತ್ಯಜಿಸಿದ್ದಾರೆ.
#7 ಸುನಿಲ್ ಜಖಾರ್
ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಖಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
#8 ಅಮರಿಂದರ್ ಸಿಂಗ್
ಪಂಜಾಬ್ ಲೋಕ ಕಾಂಗ್ರೆಸ್ ವರಿಷ್ಠ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ನಿಂದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದಾರೆ.
#9 ಸುಶ್ಮಿತಾ ದೇವ್
ಪೌರತ್ವ ಕಾಯ್ದೆ ಬೆಂಬಲಿಸಿದ್ದ ಕಾಂಗ್ರೆಸ್​ ನಾಯಕಿ ಸುಷ್ಮಿತಾ ದೇವ್ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.
more web Stories