12 ಸಾವಿರ ರೂ. ಹಣದ ವಿಚಾರವಾಗಿ ಜಗಳ ಉಂಟಾಗಿ ಸ್ವಂತ ಮಗನ ಮೇಲೆ ಟಿನ್ನರ್ ಹಾಕಿ ಅಪ್ಪ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆಜಾದ್ ನಗರದಲ್ಲಿ ನಡೆದಿದೆ. ಈ ಕುರಿತ ಸಿಸಿಟಿವಿ ವೈರಲ್ ಅಗಿದೆ.
ಕೇವಲ 12 ಸಾವಿರ ರೂ. ಕಳೆದ ಕಾರಣಕ್ಕೆ ಕೋಪಗೊಂಡ ಅಪ್ಪ ತನ್ನ ಮಗನಿಗೆ ಬೆಂಕಿ ಹಚ್ಚಿ ಕೊಂದಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಕಿ ಹಚ್ಚುವ ಒಂದು ಕ್ಷಣದ ಮುನ್ನ ಚಿತ್ರ.
ಏ ಪಾಪಿ ತಂದೆ ಕರುಣೆ ಇಲ್ಲವೇ ?
ಅಪ್ಪ ಬೆಂಕಿ ಹಚ್ಚಿದ ಬಳಿಕ ಕಿರುಚಾಡುತ್ತಿರುವ ಮಗ ಅರ್ಪಿತ್..
Your browser doesn't support HTML5 video.
ಬೆಂಗಳೂರಿನಲ್ಲಿ ಕೇವಲ 12 ಸಾವಿರ ರೂ. ಕಳೆದ ಕಾರಣಕ್ಕೆ ಕೋಪಗೊಂಡ ಅಪ್ಪ ತನ್ನ ಮಗನಿಗೆ ಬೆಂಕಿ ಹಚ್ಚಿ ಕೊಂದಿರುವ ಅಮಾನವೀಯ ಘಟನೆ ಸಿಸಿಟಿವಿ ದೃಶ್ಯ.