Tap to Read ➤

ಮಹಾವೀರ ಜಯಂತಿ 2022: ವರ್ಧಮಾನನ ನುಡಿಮುತ್ತುಗಳು

ಜೈನ ತೀರ್ಥಂಕರ ವರ್ಧಮಾನ 'ಮಹಾವೀರ' ಜಯಂತಿ ನಿಮಿತ್ತ ಬೋಧನೆ ಹಾಗೂ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ...
Mahesh Malnad
ಲೋಕಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ದಿಗಂಬರ ಮಹಾಮುನಿ
24ನೇ ಜೈನ ತೀರ್ಥಂಕರ ಮಹಾವೀರನ ಜಯಂತಿ
ಜೈನ ತೀರ್ಥಂಕರ
ವ್ಯಕ್ತಿ ತನ್ನನ್ನು ತಾನು ಅರಿಯದ ಹೊರತೂ, ಬೇರೆಯವರನ್ನು ಅರಿಯಲಾರನು, ತನ್ನ ಅರಿವಿನಿಂದಲೇ ಲೋಕ ಕಲ್ಯಾಣ ಎಂದ ಮಹಾವೀರ
ಭಗವಾನ್ ಮಹಾವೀರ
ಚೈತ್ರಮಾಸದ ಶುಕ್ಲ ತ್ರಯೋದಶಿ ದಿನದಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ
ಜಗತ್ತಿಗೆ ಶಾಂತಿ ಸಾರಿದ ಜೈನಧರ್ಮದ ತೀರ್ಥಂಕರರ ಚಿಂತನೆಗಳು ಎಲ್ಲರಿಗೂ ದಾರಿದೀಪ
ತ್ಯಾಗ, ಅಹಿಂಸೆ, ಶಾಂತಿ, ಸೌಹಾರ್ದತೆಯನ್ನು ಬೋಧಿಸಿದ ಭಗವಾನ್ ಮಹಾವೀರ
ಕ್ರಿ. ಪೂ.599 ರಲ್ಲಿ ಜನಿಸಿದ ವರ್ಧಮಾನ ಮಹಾವೀರ
ಚಕ್ರವರ್ತಿಯಾಗುವ ಆಸಕ್ತಿಯಿಲ್ಲದೆ, 30 ನೇ ವಯಸ್ಸಿನಲ್ಲಿ ಎಲ್ಲಾ ಲೌಕಿಕ ಆಸ್ತಿಯನ್ನು ತೊರೆದರು
ಇನ್ನಷ್ಟು Web stories