Tap to Read ➤

ಅಡುಗೆ ಸಿಲಿಂಡರ್ ದರ ಏರಿಕೆ, ಬೀಳಲಿದೆ ನಿಮ್ಮ ಜೇಬಿಗೆ ಕತ್ತರಿ

ಮತ್ತೆ ಗಗನಮುಖಿಯಾಗಿರುವ ಎಲ್‌ಪಿಜಿ. ರೂ 50 ಏರಿಕೆ, ಹೊಸ ದರವನ್ನು ಪರಿಷ್ಕರಿಸಿರಿ.
14.2kg ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ರೂ.50 ಹೆಚ್ಚಳವಾಗಿದೆ.
ದೆಹಲಿಯಲ್ಲಿ14.2kg ಎಲ್‌ಪಿಜಿ 999.50 ರೂಗೆ ಮಾರಾಟವಾಗುತ್ತಿದೆ. ಕಳೆದ ಮಾರ್ಚ್‌ನಲ್ಲಿಯೇ ದರ ಏರಿಕೆಯಾಗಿತ್ತು.
ಕಳೆದ ವಾರದಲ್ಲಿ 2253 ರೂ ಇದ್ದ 19kg  ಕರ್ಮರ್ಷಿಯಲ್ ಗ್ಯಾಸ್ ಸಿಲಿಂಡರ್ ರೂ.102ಕ್ಕೆ ಏರಿಸುವ ಮೂಲಕ 2355.50ಕ್ಕೆ ಮಾರಾಟವಾಗುತ್ತಿದೆ
5kg ಸಿಲಿಂಡರ್ 655ಕ್ಕೆ ಮಾರಾಟವಾಗುತ್ತಿದೆ.

ಈ ಹಿಂದೆ 19kg ಕರ್ಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 250 ಏರಿಕೆ ಕಂಡಿತ್ತು. ಮಾರ್ಚ್‌ನಲ್ಲಿ ರೂ.105ಕ್ಕೆ ಏರಿಕೆಯಾಗಿತ್ತು.
ಪೆಟ್ರೋಲ್ ಮತ್ತು ಡಿಸೆಲ್  ಬೆಲೆ ಹೆಚ್ಚಾಗಿರುವ ಬೆನ್ನಲ್ಲೆ ಗ್ಯಾಸ್‌ ಸಿಲೆಂಡರ್ ದರವು ಗಗನಮುಖಿಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಜಾಗತಿಕ ಬಿಕ್ಕಟ್ಟಿನ ಪರಿಣಾಮವಾಗಿ ತೈಲ ಸಂಸ್ಥೆಗಳು ಎಲ್‌ಪಿಜಿ ದರವನ್ನು ಏರಿಕೆ ಮಾಡಿವೆ.
more Stories