Tap to Read ➤

SBI ಕ್ರೆಡಿಟ್ ಕಾರ್ಡ್ ಹಾಳಾಗಿದ್ಯಾ, ಕಳೆದುಹೋಯ್ತಾ, ಮುಂದೇನು?

ಎಸ್‌ಬಿಐ ಕಾರ್ಡ್ ಕಳೆದುಕೊಂಡರೆ ಅಥವಾ ಹಾನಿಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ
SBI ಕಾರ್ಡ್ ಅನ್ನು ನಿರ್ಬಂಧಿಸಲು ಅಥವಾ ಮರುಹಂಚಿಕೆ ಮಾಡಲು ವಿನಂತಿಯನ್ನು ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು IVR ಮೂಲಕ ಸುಲಭವಾಗಿ ಮಾಡಬಹುದು.
ಕಾರ್ಡ್ ಬ್ಲಾಕ್ ಮಾಡೋದು ಹೇಗೆ?
'BLOCK XXXX (ನಿಮ್ಮ ಕಾರ್ಡ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು) 5676791' ಗೆ SMS ಕಳುಹಿಸಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಕಾರ್ಡ್ ಬ್ಲಾಕ ಮಾಡಿಸಬಹುದು.
www.sbicard.com ಗೆ ಭೇಟಿ ಕೊಟ್ಟು ಖಾತೆಗೆ ಲಾಗ್ ಇನ್.
 'Requests' ಟ್ಯಾಬ್ ಅಡಿಯಲ್ಲಿ, 'Report Lost/Stolen Card'  ಕ್ಲಿಕ್ 
ಕಳೆದುಹೋಗಿದೆ ಎಂದು  ವರದಿ ಮಾಡಲು ಕಾರ್ಡ್ ಸಂಖ್ಯೆ ಆಯ್ಕೆಮಾಡಿ.
"Reissue Card" ಮೇಲೆ ಕ್ಲಿಕ್ ಮಾಡಿ
* Submit ಮಾಡಿ
ವೆಬ್‌ತಾಣದ ಮೂಲಕ
ಮೊಬೈಲ್ ಅಪ್ಲಿಕೇಶನ್ ಮೂಲಕ
* SBI ಕಾರ್ಡ್ ಮೊಬೈಲ್ APPನಲ್ಲಿ ಖಾತೆಗೆ ಲಾಗ್ ಇನ್ ಮಾಡಿ
*'Menu' ಮೇಲೆ ಟ್ಯಾಪ್ ಮಾಡಿ, 'Service Request' ಮೇಲೆ ಕ್ಲಿಕ್
* Report Lost/Stolen ಮೇಲೆ ಕ್ಲಿಕ್
* ಕಳೆದುಹೋದ ಅಥವಾ ಕದ್ದ ಕಾರ್ಡ್ ಸಂಖ್ಯೆಯನ್ನು ಆಯ್ಕೆಮಾಡಿ
* 'Reissue Card' ಮೇಲೆ ಟ್ಯಾಪ್
* Submit ಬಟನ್ ಒತ್ತಿ
ಐವಿಆರ್ ಮುಖಾಂತರ
* SBI ಕಾರ್ಡ್ ಸಹಾಯವಾಣಿ 1860 180 1290 or (STD code) 39 02 02 02 ಕರೆ ಮಾಡಿ
* ಕಳುವಾದ ಕಾರ್ಡ್ ವರದಿ ಮಾಡಲು 2 ಒತ್ತಿ
SBI ಸುದ್ದಿಗಳು