Tap to Read ➤

ವಿಶ್ವದ ಅತಿ ಶ್ರೀಮಂತ ವಿಮಾನಯಾನ ಸಂಸ್ಥೆಗಳ ಪಟ್ಟಿ !!

ವಿಶ್ವದಲ್ಲಿಯೇ ಅಮೆರಿಕನ್ ಏರ್‌ಲೈನ್‌ ಸಂಸ್ಥೆ ಅತಿ ಶ್ರೀಮಂತವಾಗಿದ್ದು,ಇನ್ನುಳಿದ ಏರ್‌ಲೈನ್‌ ಸಂಸ್ಥೆಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
#10 ಏರ್‌ಫ್ರಾನ್ಸ್‌ : ಆದಾಯ 7.1ಬಿಲಿಯನ್ ಡಾಲರ್‌
#9 ಆಲ್‌ ನಿಪ್ಪಾನ್ ಏರ್‌ವೇಸ್ :ಆದಾಯ 8 ಬಿಲಿಯನ್ ಡಾಲರ್‌
#8 ಸೌತ್‌ವೆಸ್ಟ್‌ ಏರ್‌ಲೈನ್ :ಆದಾಯ 9.1ಬಿಲಿಯನ್ ಡಾಲರ್‌
#7 ಚೀನಾ ಇಸ್ಟರ್ನ ಏರ್‌ಲೈನ್ :ಆದಾಯ 10.8ಬಿಲಿಯನ್ ಡಾಲರ್‌
#6 ಏರ್‌ ಚೀನಾ ಏರ್‌ಲೈನ್ :ಆದಾಯ 10.9ಬಿಲಿಯನ್ ಡಾಲರ್‌
#5 ಡಾಯ್ಚ ಲುಫ್ಥಾನ್ಸ ಏರ್‌ಲೈನ್ :ಆದಾಯ 15.4ಬಿಲಿಯನ್ ಡಾಲರ್‌
#4 ಚೀನಾ ಸೌತರ್ನ್ ಏರ್‌ಲೈನ್ :ಆದಾಯ 16.4ಬಿಲಿಯನ್ ಡಾಲರ್‌
#3 ಯುನೈಟೆಡ್ ಏರ್‌ಲೈನ್ :ಆದಾಯ 24.6ಬಿಲಿಯನ್ ಡಾಲರ್‌
#2 ಡೆಲ್ಡಾ ಏರ್‌ಲೈನ್ :ಆದಾಯ 29.9ಬಿಲಿಯನ್ ಡಾಲರ್‌
#1 ಅಮೇರಿಕನ್ ಏರ್‌ಲೈನ್ :ಆದಾಯ 29.9 ಬಿಲಿಯನ್ ಡಾಲರ್‌
Read More