Tap to Read ➤

2022ರಲ್ಲಿ ಉದ್ಯೋಗ ಕಡಿತ ಘೋಷಿಸಿದ ಪ್ರಮುಖ ಕಂಪನಿಗಳು

2022ರಲ್ಲಿ ಯುಎಸ್ ಮೂಲದ ಪ್ರಮುಖ ಟೆಕ್, ಇ ಕಾಮರ್ಸ್, ಐಟಿ ಕಂಪನಿಗಳು ಭಾರಿ ಉದ್ಯೋಗ ಕಡಿತ ಘೋಷಿಸಿವೆ, ವಿವರ ಇಲ್ಲಿದೆ
Mahesh Malnad
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ ಮೊದಲಿಗೆ 3,800 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ನಂತರ 4,400 ಗುತ್ತಿಗೆ ನೌಕರರನ್ನು ವಜಾಗೊಳಿಸಿದೆ
ಐಟಿ, ಸಾಮಾಜಿಕ ಜಾಲ ತಾಣಗಳ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಮೆಟಾ ಸಂಸ್ಥೆ ಸಿಇಒ ಮಾರ್ಕ್ ಜುಕರ್ಬರ್ಗ್ 11,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ
ಮೆಟಾ
ಅಮೆಜಾನ್
ಇ ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ಸುಮಾರು 10,000 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದೆ.
ವಿಡಿಯೋ ಸ್ಟ್ರೀಮಿಂಗ್ ವೇದಿಕೆ ನೆಟ್ ಫ್ಲಿಕ್ಸ್ ಅಕ್ಟೋಬರ್ ತಿಂಗಳ ಅಂತ್ಯಕ್ಕೆ 450 ಉದ್ಯೋಗಿಗಳನ್ನು ವಜಾಗೊಳಿಸಿದೆ
ನೆಟ್ ಫ್ಲಿಕ್ಸ್
ಸ್ನಾಪ್
ಸ್ನಾಪ್ ಚಾಟ್ ಅಧೀನದ ಸ್ನಾಪ್ ಸುಮಾರು ಶೇ 20ರಷ್ಟು ಅಥವಾ 6,000 ಉದ್ಯೋಗಿಗಳನ್ನು ಕಡಿತಗೊಳಿಸಿದೆ.
ಟೆಕ್ ಕಂಪನಿ ಟೆಸ್ಲಾ ಶೇ 10ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಎಲಾನ್ ಮಸ್ಕ್ ಘೋಷಿಸಿದ್ದಾರೆ
ಟೆಸ್ಲಾ
ಮೈಕ್ರೋಸಾಫ್ಟ್
ಪ್ರಮುಖ ಟೆಕ್ ಕಂಪನಿ ಮೈಕ್ರೋಸಾಫ್ಟ್1,000 ಉದ್ಯೋಗಿಗಳನ್ನು ಕಡಿತಗೊಳಿಸಿದೆ
ಬ್ರೊಕರೇಜ್ ಕಂಪನಿ ರಾಬಿನ್‌ಹುಡ್ ಶೇ 31ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಿದೆ
ರಾಬಿನ್‌ಹುಡ್
ಇನ್ನಷ್ಟು ಮಾಹಿತಿ