Tap to Read ➤

ಅತಿ ಕಡಿಮೆ ಸಾರ್ವಜನಿಕ ಗ್ರಂಥಾಲಯಗಳಿರುವ ರಾಜ್ಯಗಳಿವು!

ಒಟ್ಟು ಭಾರತದಲ್ಲಿ 46,476 ಸಾರ್ವಜನಿಕ ಗ್ರಂಥಾಲಯಗಳಿದ್ದು,ಈ ಪೈಕಿ ಅತಿ ಕಡಿಮೆ ಗ್ರಂಥಾಲಯಗಳು ಚಂಡೀಗಢ ರಾಜ್ಯದಲ್ಲಿವೆ.
Shivam Muradimath
#10 ಉತ್ತರಾಖಂಡ :
 47 ಸಾರ್ವಜನಿಕ ಗ್ರಂಥಾಲಯಗಳಿವೆ.
#9 ಮಧ್ಯಪ್ರದೇಶ :
42 ಸಾರ್ವಜನಿಕ ಗ್ರಂಥಾಲಯಗಳಿವೆ.
#8 ಛತ್ತೀಸ್‌ಗಢ :
28 ಸಾರ್ವಜನಿಕ ಗ್ರಂಥಾಲಯಗಳಿವೆ.
#7 ಒರಿಸ್ಸಾ :
27 ಸಾರ್ವಜನಿಕ ಗ್ರಂಥಾಲಯಗಳಿವೆ.
#6 ಹರಿಯಾಣ :
 27 ಸಾರ್ವಜನಿಕ ಗ್ರಂಥಾಲಯಗಳಿವೆ.
#5 ಜಾರ್ಖಂಡ್ :
21 ಸಾರ್ವಜನಿಕ ಗ್ರಂಥಾಲಯಗಳಿವೆ.
#4 ಪಂಜಾಬ್ :
 15 ಸಾರ್ವಜನಿಕ ಗ್ರಂಥಾಲಯಗಳಿವೆ.
#3 ಸಿಕ್ಕಿಂ :
13 ಸಾರ್ವಜನಿಕ ಗ್ರಂಥಾಲಯಗಳಿವೆ.
#2 ಮೇಘಾಲಯ :
 8 ಸಾರ್ವಜನಿಕ ಗ್ರಂಥಾಲಯಗಳಿವೆ.
#1 ಚಂಡೀಗಢ :
 8 ಸಾರ್ವಜನಿಕ ಗ್ರಂಥಾಲಯಗಳಿವೆ.
More Stories