Tap to Read ➤

ಭಾರತದಲ್ಲಿರುವ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ

ಉತ್ತಮವಾದ ರಸ್ತೆ ಸಂ‍ಚಾರಕ್ಕೆ ಅನುವು ಮಾಡಿಕೊಡುತ್ತಿರುವ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್‌ ನೋಡಿರಿ.
Shivam
#8 NH 19 -ದೆಹಲಿ-ಕೋಲ್ಕತಾ (1,435 km)
#7 NH 66 
 ಮಹಾರಾಷ್ಟ್ರ-ತಮಿಳುನಾಡು(1,622 km)
#6 NH 16
 ಪಶ್ವಿಮ ಬಂಗಾಳ-ತಮಿಳುನಾಡು(1,711 km)
#5 NH 6
 ಅಸ್ಸಾಂ-ಮೇಘಾಲಯ(1,873 km)
#4 NH 30
 ಉತ್ತರಾಖಂಡ - ಆಂಧ್ರ ಪ್ರದೇಶ(1,984.3 km)
#3 NH 48
 ಚೆನ್ನೈ- ಉತ್ತರ ಭಾರತ (2,807 km)
#2 NH 27
ಗುಜರಾತ್- ಅಸ್ಸಾಂ (3,507 km)
#1 NH 44 
 ಶ್ರೀನಗರ-ಕನ್ಯಾಕುಮಾರಿ(3,745 km)
more stories