Tap to Read ➤

2021ರಲ್ಲಿ ಭಾರತದ ಈ ರಾಜ್ಯಗಳಿಗೆ ಹೆಚ್ಚು ವಿದೇಶಿಗರು ಭೇಟಿ!

ಪ್ರವಾಸೋದ್ಯಮ ಸಚಿವಾಲಯವು 2021 ಭಾರತೀಯ ಪ್ರವಾಸೋದ್ಯಮ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ ಇಲ್ಲಿದೆ.
Shivam
#10 ರಾಜಸ್ಥಾನ 34,806
#9 ಪಶ್ಚಿಮ ಬಂಗಾಳ 34,828
#8 ಮಧ್ಯಪ್ರದೇಶ 41,601
#7 ಉತ್ತರ ಪ್ರದೇಶ 44,737
#6 ತಮಿಳುನಾಡು 57,622
#5 ಕೇರಳ 60,487
#4 ಕರ್ನಾಟಕ 72,487
#3 ದೆಹಲಿ 1,00,178
#2 ಮಹಾರಾಷ್ಟ್ರ 1,85,643
#1 ಪಂಜಾಬ್  3,08,135
more stories