Tap to Read ➤

ವಿಶ್ವದಲ್ಲಿಯೇ ಅತಿ ಉದ್ದದ ರಸ್ತೆ ಸಂಪರ್ಕ ಜಾಲ ಹೊಂದಿರುವ ದೇಶಗಳ ಪಟ್ಟಿ !

ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು,ಇನ್ನುಳಿದ ದೇಶ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Shivam Muradimath
#8 ಆಸ್ಟ್ರೇಲಿಯಾ : 873,573 ಕಿ.ಮೀ
#7 ಕೆನಡಾ : 1,042,300 ಕಿ.ಮೀ
#6 ಫ್ರಾನ್ಸ್‌ : 1,053,215 ಕಿ.ಮೀ
#5 ರಷ್ಯಾ :1,529,373 ಕಿ.ಮೀ
#4 ಬ್ರೆಜಿಲ್ : 2,000,000 ಕಿ.ಮೀ
#3 ಚೀನಾ : 5,198,000 ಕಿ.ಮೀ
#2 ಭಾರತ : 6,371,847 ಕಿ.ಮೀ
#1 ಅಮೆರಿಕ: 6,803,479 ಕಿ.ಮೀ
Read more