Tap to Read ➤

ಗಾಳಿಯಿಂದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿ!

ಈ ಪಟ್ಟಿಯಲ್ಲಿ ಭಾರತ ದೇಶ ನಾಲ್ಕನೇ ಸ್ಥಾನದಲ್ಲಿದ್ದು, ಇನ್ನುಳಿದ ದೇಶಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ.
Shivam
#8 ಫ್ರಾನ್ಸ್‌ : 18,676 ಮೆಗಾ ವ್ಯಾಟ್
#7 ಬ್ರೆಜಿಲ್ : 21,161 ಮೆಗಾ ವ್ಯಾಟ್
#6 ಯು ಕೆ : 27,130 ಮೆಗಾ ವ್ಯಾಟ್
#5 ಸ್ಪೇನ್: 27,497 ಮೆಗಾ ವ್ಯಾಟ್
#4 ಭಾರತ: 40,067 ಮೆಗಾ ವ್ಯಾಟ್
#3 ಜರ್ಮನಿ: 63,760 ಮೆಗಾ ವ್ಯಾಟ್
#2 ಅಮೆರಿಕ: 132,738 ಮೆಗಾ ವ್ಯಾಟ್
#1 ಚೀನಾ: 328,973 ಮೆಗಾ ವ್ಯಾಟ್
Read more