Tap to Read ➤

ವಿಶ್ವದಲ್ಲಿಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಷ್ಟ್ರಗಳು!

ಈ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಇನ್ನುಳಿದ ದೇಶಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
* ಬೆನಿನ್ 
108.9 ಸಾವಿರ ಮೆಟ್ರಿಕ್ ಟನ್
* ಮ್ಯಾನ್ಮಾರ್ 
 141 ಸಾವಿರ ಮೆಟ್ರಿಕ್ ಟನ್
* ಪಾಕಿಸ್ತಾನ 
 141.5 ಸಾವಿರ ಮೆಟ್ರಿಕ್ ಟನ್
* ಬಾಂಗ್ಲಾದೇಶ 
 157.6 ಸಾವಿರ ಮೆಟ್ರಿಕ್ ಟನ್
* ಇಥಿಯೋಪಿಯ 
 296 ಸಾವಿರ ಮೆಟ್ರಿಕ್ ಟನ್
* ಚೀನಾ 
 307.6 ಸಾವಿರ ಮೆಟ್ರಿಕ್ ಟನ್
* ಥೈಲ್ಯಾಂಡ್‌ 
 322.9 ಸಾವಿರ ಮೆಟ್ರಿಕ್ ಟನ್
* ಭಾರತ 
 1.7 ಮಿಲಿಯನ್ ಮೆಟ್ರಿಕ್ ಟನ್
More Stories