Tap to Read ➤

ಮಾರುಕಟ್ಟೆಯಲ್ಲಿ ಟೊಮೆಟೊ ದರ ಏರಿಕೆಗೆ ಇಲ್ಲಿದೆ ಕಾರಣ

ದಿನಪ್ರತಿ ಟೋಮೆಟೋ ದರ ಗಗನಮುಖಿಯಾಗುತ್ತಿದ್ದು, ನಿಮ್ಮ ನಗರದಲ್ಲಿರುವ ಪ್ರಸ್ತುತದ ದರವನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ.
Shivam Muradimath
ಬೆಂಗಳೂರಿನಲ್ಲಿ ಪ್ರತಿ ಕೆಜಿ ಟೊಮೆಟೊ ಗೆ 70-80ರೂ ಮಾರಾಟವಾಗುತ್ತಿದೆ.
ಆಂಧ್ರ ಪ್ರದೇಶದ ರಾಜಮಹೇಂದ್ರ ವರ್ಮಾ, ಕೊವ್ವುರ್, ಭೀಮಾವರಂ ಮಾರುಕಟ್ಟೆಗಳಲ್ಲಿ 70-75ರೂಗೆ ಮಾರಾಟವಾಗಿದೆ.
ಒಡಿಶಾ, ಭುವನೇಶ್ವರ ಮತ್ತು ತಮಿಳುನಾಡಿನಲ್ಲಿ ದರ 120ಕ್ಕೂ ಅಧಿಕ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.
ಕಡಿಮೆ ಪ್ರಮಾಣದ ಉತ್ಪಾದನೆಯಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ದರ ಏರಿಕೆಗೆಯಾಗಿದೆ.
ಮತ್ತೇ ಲಾಕ್‌ಡೌನ್ ಮಾಡುವ ಸಾಧ್ಯತೆಗಳಿವೆ ಎಂಬ ಹಿನ್ನಲೆಯಲ್ಲಿ ರೈತರು ತರಕಾರಿಗಳನ್ನು ಬೆಳೆಯುವುದನ್ನು ಕಡಿಮೆ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ದರ ಅಧಿಕವಾಗಿದೆ.
ಉತ್ತರ ಭಾರತದಲ್ಲಿ ಉಂಟಾದ ಅಸಾನಿ ಸೈಕ್ಲೋನ್ ಪ್ರಭಾವದಿಂದ ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಮುಖಿಯಾಗಿದೆ.
ಮುಂಬರುವ ದಿನಗಳಲ್ಲಿ ದರ 150ಕ್ಕಿಂತ ಅಧಿಕವಾದರೂ ಯಾವುದೇ ಅಚ್ಚರಿ ಪಡಬೇಕಿಲ್ಲ
More Stories