Tap to Read ➤

ಮೂರು ತಿಂಗಳಲ್ಲಿ Netflix ಅನುಭವಿಸಿದ ನಷ್ಟವೆಷ್ಟು?

3 ತಿಂಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ನಷ್ಟ, 2 ಲಕ್ಷ ಗ್ರಾಹಕರನ್ನು ಕಳೆದುಕೊಂಡ Netflix; ಏನು ಕಾರಣ? ಮುಂದಿದೆ ವಿವರ
2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ನೆಟ್‌ಫ್ಲಿಕ್ಸ್ ಸುಮಾರು 2 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ
ನೆಟ್‌ಫ್ಲಿಕ್ಸ್ ಷೇರು ಮೌಲ್ಯ ಶೇ. 26ರಷ್ಟು ಕುಸಿದಿದ್ದು, 40 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ಮೊತ್ತ ನಷ್ಟವಾಗಿದೆ.
ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ 7 ಲಕ್ಷ ಗ್ರಾಹಕರು ಕೈತಪ್ಪಿದ್ದಾರೆ
ವಿಶ್ವಾದ್ಯಂತ ಆರ್ಥಿಕ ಹಿಂಜರಿತ, ರಷ್ಯಾ -ಉಕ್ರೇನ್ ಯುದ್ಧ, ಹಣದುಬ್ಬರ ಏರಿಕೆ, ಕೋವಿಡ್ ಪರಿಸ್ಥಿತಿಯ ದುಷ್ಪರಿಣಾಮದಿಂದ ನೆಟ್‌ಫ್ಲಿಕ್ಸ್‌ಗೆ ಭಾರಿ ನಷ್ಟ
ನೆಟ್‌ಫ್ಲಿಕ್ಸ್‌ಗೆ ಅಧಿಕೃತವಾಗಿ 22.2 ಕೋಟಿ ಮಂದಿ ಚಂದಾದಾರರಾಗಿದ್ದಾರೆ
10 ಕೋಟಿ ಮಂದಿ ಉಚಿತವಾಗಿ ನೆಟ್‌ಫ್ಲಿಕ್ಸ್ ನೋಡುತ್ತಿದ್ದಾರೆ. ಅಮೆರಿಕ ಮತ್ತು ಕೆನಡಾ ದಲ್ಲೇ 3 ಕೋಟಿ ನೆಟ್‌ಫ್ಲಿಕ್ಸ್ ವೀಕ್ಷಕರಿದ್ದಾರೆ.
ನೆಟ್‌ಫ್ಲಿಕ್ಸ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಜಾಹೀರಾತಿನ ಕಿರಿಕಿರಿ ಇಲ್ಲ, ಆದರೆ, ಇನ್ಮುಂದೆ ಜಾಹೀರಾತು ಕಾಣಿಸಿಕೊಳ್ಳಬಹುದು
ವಿಶ್ವದ ಇತರೆಡೆ ಚಂದಾದಾರರ ಸಂಖ್ಯೆ ಇಳಿಕೆಯಾದರೂ ಭಾರತದಲ್ಲಿ ನೆಟ್‌ಫ್ಲಿಕ್ಸ್‌ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ
ಇನ್ನಷ್ಟು ವೆಬ್ ಸ್ಟೋರಿಸ್