Tap to Read ➤

ಭಾರತದಲ್ಲಿ ಏಕೆ ಎಲ್ಲವೂ ದುಬಾರಿ ಎನಿಸುತ್ತಿದೆ?

ದೇಶದಲ್ಲಿ ಬಹುಪಾಲು ತರಕಾರಿ ಮತ್ತು ವಸ್ತುಗಳ ಬೆಲೆ ಏರಿಕೆಯಾಗಿದೆ. ಇದಕ್ಕೇನು ಕಾರಣ, ವಿವರ ಮುಂದಿದೆ..
ದ್ವಿಚಕ್ರ ವಾಹನ, ಕಾರು, ತರಕಾರಿ, ಅಡುಗೆ ಎಣ್ಣೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ
ರಷ್ಯಾ-ಉಕ್ರೇನ್ ಯುದ್ಧ, ಚೀನಾದ ಶಾಂಘೈ ನಗರದ ಲಾಕ್ ಡೌನ್‌ನಿಂದ ಸರಬರಾಜು ಸರಪಳಿಯನ್ನು ಕತ್ತರಿಸಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ.
ಖಾದ್ಯ ತೈಲ ಮತ್ತು ಸೂರ್ಯಕಾಂತಿ ಎಣ್ಣೆ ಸರಬರಾಜು ಕೊರತೆಯು ಬೆಲೆ ಏರಿಕೆಯ ಕಾರಣವಾಗುತ್ತಿದೆ ಎಂದು ಆರ್ ಬಿಐ ಹೇಳಿದೆ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಮತ್ತು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂದು ಆರ್ ಬಿಐ ಹೇಳಿದೆ
ಕಳೆದೊಂದು ವರ್ಷದಲ್ಲಿ ಟೊಮ್ಯಾಟೋ ಬೆಲೆ ಶೇ.71ರಷ್ಟು, ಆಲೂಗಡ್ಡೆ 17.60%, ಸೂರ್ಯಕಾಂತಿ ಎಣ್ಣೆ 16.40%, ಸಾಸಿವೆ ಎಣ್ಣೆ 14.50% ರಷ್ಟು ಏರಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಈರುಳ್ಳಿ ಬೆಲೆಯಲ್ಲಿ ಶೇ.8.2ರಷ್ಟು ಏರಿಕೆಯಾಗಿದೆ. ಅದೇ ರೀತಿ ಹಾಲು ಶೇ.6.80, ಉಪ್ಪು ಶೇ.5.6 ಹಾಗೂ ಸಕ್ಕರೆ ಶೇ.4.5ರಷ್ಟು ಏರಿಕೆ.
ಪೆಟ್ರೋಲ್ ದರವು ಕಳೆದ ಒಂದು ವರ್ಷದಲ್ಲಿ 95.40 ರಿಂದ 105.40 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ದರವು 86.90 ರಿಂದ 96.90ಕ್ಕೆ ಹೆಚ್ಚಳವಾಗಿದೆ.
ಜಾಗತಿಕ ಹಣದುಬ್ಬರದ ಕಾರಣದಿಂದ 2021ರಲ್ಲಿ ಸರಬರಾಜು ವೆಚ್ಚವು ಶೇ.1.5ರಷ್ಟು ಹೆಚ್ಚಳವಾಗಿದೆ, 18 ತಿಂಗಳ ಹಿಂದೆ ಸಾಗಾಟ ವೆಚ್ಚವನ್ನು ಏರಿಕೆ ಮಾಡಲಾಗಿತ್ತು.
ಬೆಲೆ ಏರಿಕೆ ಬಗ್ಗೆ