Tap to Read ➤

ರೆಪೋ ದರ ಏರಿಕೆಯಾದಂತೆ ಇಎಂಐ ಏಕೆ ಹೊರೆಯಾಗುತ್ತದೆ?

ಇಎಂಐ, ರೆಪೋ ದರವನ್ನು ಅವಲಂಬಿಸಿದ್ದು ರೆಪೋ ಹೆಚ್ಚಾದಂತೆ ಇಎಂಐ ಹೆಚ್ಚಾಗುತ್ತವೆ. ಇವು ಸಾಲಗಾರರಿಗೆ ಹೇಗೆ ಹೊರೆಯಾಗಲಿವೆ ತಿಳಿದುಕೊಳ್ಳಿ
ಹಣದುಬ್ಬರವನ್ನು ಪರಿಗಣಿಸಿ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ 40 ಮೂಲಾಂಕಗಳನ್ನು ಏರಿಕೆ ಮಾಡಿದೆ.
ರೆಪೋ ದರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಾಸಿಕ ಕಂತು ಹೆಚ್ಚಾಗಿದ್ದು, ಗ್ರಾಹಕರ ಮೇಲೆ ಪರಿಣಾಮ ಬಿರಲಿದೆ.
ಈ ಹಿನ್ನಲೆಯಲ್ಲಿ ಇಎಂಐ 720 ರೂ ವರೆಗೂ ಹೆಚ್ಚಳವಾಗಲಿದೆ.
ಸಾಲದ ಮೊತ್ತ 30,00,000 ಕ್ಕೆ 20 ವರ್ಷದ ಕಾಲಾವಧಿಯಲ್ಲಿ 6. 8 ಇದ್ದ ದರ 7.2 ಗೆ ಏರಿಕೆಯಾಗಲಿದೆ.
30,00,000 ಸಾಲದ ಮೊತ್ತಕ್ಕೆ ಇಎಂಐ 22,900 ರಿಂದ 23, 620 ಕ್ಕೆ ಏರಿಕೆಯಾಗಲಿದೆ.
ನೀವು ಲೋನ್ ತೆಗೆದುಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ, ರೆಪೋ ದರ ಕಡಿಮೆ ಇದ್ದಾಗಲೇ ತೆಗೆದುಕೊಳ್ಳುವುದು ಸೂಕ್ತ
ಈ ಪೂರ್ವದಲ್ಲಿಯೇ ಲೋನ್ ಪಡೆದಿದ್ದರೆ ರೆಪೋ ಏರಿಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಮತ್ತು ಈ ಹಿಂದೆ ತುಂಬಿದಷ್ಟೇ ಇಎಂಐ ಪಾವತಿಸಬೇಕು.
For more Updates