* ಚಳಿಗಾಲದಲ್ಲಿ ದೇಹದ ತಾಪವನ್ನು ನಿಯಂತ್ರಣದಲ್ಲಿರಿಸಲು ಸಹಾಯಕವಾಗಿದೆ.
* ಕುಂಬಳಕಾಯಿ ಜ್ಯೂಸ್ ಸೇವನೆಯಿಂದ ಕೀಲು ನೋವು ಕಡಿಮೆಯಾಗುತ್ತದೆ.
* ಕುಂಬಳಕಾಯಿ ಜ್ಯೂಸ್ ಸೇವನೆ ತೂಕ ನಷ್ಟಕ್ಕೆ ಸಹಾಯಕಾರಿಯಾಗಿದೆ.
* ಕುಂಬಳಕಾಯಿ ಜ್ಯೂಸ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.
* ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಾಯಕವಾಗಿದೆ.
* ಕುಂಬಳಕಾಯಿ ಜ್ಯೂಸ್ ನಿದ್ರಾಹೀನತೆ ಸಮಸ್ಯೆ ನಿವಾರಿಸಲು ಸಹಾಯಕವಾಗಿದೆ.
* ಬೆಳಗ್ಗೆ ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಕೂದಲು ಆರೋಗ್ಯವಾಗಿರುತ್ತದೆ.