Tap to Read ➤

ಅಧಿಕ ಹುಲಿಗಳನ್ನು ಹೊಂದಿರುವ ರಾಷ್ಟ್ರೀಯ ಉದ್ಯಾನವನಗಳು

ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 2967 ಹುಲಿಗಳಿದ್ದು 53 ಹುಲಿ ಸಂರಕ್ಷಣಾ ಅಭಯಾರಣ್ಯಗಳಿವೆ.
Shivam Muradimath
#7 ಕನ್ಹಾ ಹುಲಿ ಸಂರಕ್ಷಣಾ ಅಭಯಾರಣ್ಯ,ಮಧ್ಯಪ್ರದೇಶ : 60
#6 ಸುಂದರ್‌ ಬನ್ಸ್‌ ಹುಲಿ ಸಂರಕ್ಷಿತ ಪ್ರದೇಶ, ಪಶ್ಚಿಮ ಬಂಗಾಳ : 80
#5 ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ,ಮಹಾರಾಷ್ಟ್ರ : 88
#4 ನಾಗರಹೊಳೆ ಹುಲಿ ಸಂರಕ್ಷಣಾ ಅಭಯಾರಣ್ಯ,ಕರ್ನಾಟಕ: 93
#3 ಕಾಂಜಿರಂಗಾ ರಾಷ್ಟ್ರೀಯ ಉದ್ಯಾನ,ಅಸ್ಸಾಂ : 104
#2 ಬಂಡೀಪುರ ರಾಷ್ಟ್ರೀಯ ಉದ್ಯಾನ,ಕರ್ನಾಟಕ : 109
#1 ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ,ಉತ್ತರಾಖಂಡ : 208
Read more