Tap to Read ➤

ಬೆಣ್ಣೆ ಹಣ್ಣು(Avocado) ಸೇವನೆಯ ಲಾಭಗಳೇನು ?

ಹೇರಳವಾದ ಪೋಷಕಾಂಶಗಳನ್ನು ಒಳಗೊಂಡಿರುವ ಬೆಣ್ಣೆ ಹಣ್ಣು ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಬೀರಲಿವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Shivam Muradimath
* ಬೆಣ್ಣೆ ಹಣ್ಣು ಸೇವನೆಯಿಂದ ದೇಹದ ಮೂಳೆಗಳು ಬಲಿಷ್ಠವಾಗುತ್ತವೆ.
* ಮೊನೊಸಾಚುರೇಟೆಡ್ ಅಂಶವಿದ್ದು, ಹೃದ್ರೋಗ ಮತ್ತು ರಕ್ತದೊತ್ತಡವನ್ನು ಕಡೆಮೆ ಮಾಡುತ್ತದೆ.
* ಕಣ್ಣಿನ ದೃಷ್ಟಿಗೆ ಹಾನಿ ಮಾಡುವ ಕಿರಣಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.
* ಬೆಣ್ಣೆ ಹಣ್ಣಿನಲ್ಲಿರುವ ಫೈಬರ್ ಅಂಶ ತೂಕ ಇಳಿಸುವಲ್ಲಿ ಅತಿ ಸಹಾಯಕವಾಗಿದೆ.
* ಬೆಣ್ಣೆ ಹಣ್ಣಿನಲ್ಲಿರುವ ಪೋಲೆಟ್ ಅಂಶ ಖಿನ್ನತೆಯನ್ನು ಹೊಗಲಾಡಿಗಲು ಸಹಾಯಕವಾಗಿದೆ.
* ಬೆಣ್ಣೆ ಹಣ್ಣಿನಲ್ಲಿರುವ ವಿಟಮಿನ್ ಇ ಮೆದುಳಿನ ಆರೋಗ್ಯವನ್ನು ವೃದ್ದಿಸಲು ಸಹಾಯಕವಾಗಿದೆ.
* ನಿತ್ಯ ಸೇವನೆಯಿಂದ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು ಇದಾಗಿದೆ.
More Stories