Tap to Read ➤

ಭಾರತದಲ್ಲಿಯೇ ಅತಿ ಹೆಚ್ಚು ಗೋವುಗಳನ್ನು ಹೊಂದಿರುವ ಟಾಪ್ ರಾಜ್ಯಗಳಿವು!

ಭಾರತದಲ್ಲಿ ಒಟ್ಟು 14.5ಕೋಟಿ ಗೋವುಗಳಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿವೆ.
Shivam
#8 ಅಸ್ಸಾಂ: 76.4ಲಕ್ಷ ಗೋವುಗಳಿವೆ.
#7 ತಮಿಳುನಾಡು: 87.1ಲಕ್ಷ ಗೋವುಗಳಿವೆ.
#6 ಮಹಾರಾಷ್ಟ್ರ: 89.7ಲಕ್ಷ ಗೋವುಗಳಿವೆ.
#5 ಬಿಹಾರ: 1.4ಕೋಟಿ ಗೋವುಗಳಿವೆ.
#4 ಪಶ್ಚಿಮ ಬಂಗಾಳ: 1.5ಕೋಟಿ ಗೋವುಗಳಿವೆ.
#3 ರಾಜಸ್ಥಾನ: 1.17ಕೋಟಿ ಗೋವುಗಳಿವೆ.
#2 ಮಧ್ಯಪ್ರದೇಶ: 1.26ಕೋಟಿ ಗೋವುಗಳಿವೆ.
#1 ಉತ್ತರ ಪ್ರದೇಶ: 1.68 ಕೋಟಿ ಗೋವುಗಳಿವೆ.
More Stories