Tap to Read ➤

ಮಂಕಿಪಾಕ್ಸ್ ಹಾವಳಿ: ಯಾವ ದೇಶಗಳಲ್ಲಿ ಹಬ್ಬುತ್ತಿದೆ?

ಮಂಕಿಪಾಕ್ಸ್ ವೈರಲ್ ಕಾಯಿಲೆ ಗುಣಲಕ್ಷಣಗಳು, ಯಾವ ದೇಶದಲ್ಲಿ ಹರಡುತ್ತಿದೆ, ಇನ್ನಿತರ ಮಾಹಿತಿ ಇಲ್ಲಿದೆ
Shivam Muradimath
ಅತಿ ವಿಚಿತ್ರವಾದ ಮಂಕಿ ಪಾಕ್ಸ್ ರೋಗವು ಅಮೆರಿಕದ ವ್ಯಕ್ತಿಯೋರ್ವನಲ್ಲಿ ದೃಢವಾಗಿದೆ.
ಯುರೋಪಿಯನ್ ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಲ್ಲಿ ಈ ಸೋಂಕಿನ ಹಾವಳಿ ಹೆಚ್ಚಾಗಿದೆ.
ಅಮೆರಿಕ ಮತ್ತು ಸ್ಪೇನ್ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಧೃಡವಾಗಿದ್ದು ಯಾವ ದೇಶಗಳಲ್ಲಿ ಹರಡುತ್ತಿದೆ ಎನ್ನುವುದನ್ನು ತಿಳಿಯಲು ಮುಂದೆ ನೋಡಿ
ಯುಎಸ್ಎ
ಇಂಗ್ಲೆಂಡ್
ಸ್ಪೇನ್
ಪೋರ್ಚುಗಲ್
Credits: www.who.int
More Stories