Tap to Read ➤

ದೆಹಲಿ ಮತ್ತು ಮಿರತ್‌ ನಡುವಿನ ರ್‍ಯಾಪಿಡ್ ರೈಲ್ವೆಯಲ್ಲಿರುವ ಸೌಲಭ್ಯಗಳ ಮಾಹಿತಿ

ದೇಶದ ಅತಿ ವೇಗದ Delhi- meerut rrts ನಲ್ಲಿರುವ ಸುವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ.
100km/h ಸರಾಸರಿ ವೇಗದ ವೈಶಿಷ್ಟ್ಯಗಳನ್ನು ಹೊಂದಿರುವ ಈ RRTS ರೈಲ್ವೆ ಭಾರತದಲ್ಲಿಯೇ ಇದುವರೆಗೆ ಅತ್ಯಂತ ವೇಗದ ರೈಲುಗಳಾಗಿವೆ.
RRTS ಕಾರಿಡಾರ್​ನ ರೈಲ್ವೆ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಜೊತೆಗೆ ವ್ಹಿಲ್‌ಚೇರ್ ಮತ್ತು ಸ್ಟೇಚ್ಚರ್‌ಗಳನ್ನು ಅಳವಡಿಸಲಾಗಿದೆ.
ಮೆತ್ತನೆಯ ಆಸನ, ಚಾರ್ಜಿಂಗ್ ಪೋರ್ಟ್, ಸ್ವಯಂ ನಿಯಂತ್ರಿತ ಬೆಳಕಿನ ವ್ಯವಸ್ಥೆ, ಸೇರಿದಂತೆ ಹಲವಾರು ಆಧುನಿಕ ಪ್ರಯಾಣಿಕರ ಕೇಂದ್ರಿತ ವೈಶಿಷ್ಟ್ಯಗಳನ್ನು ಹೊಂದಿದೆ
ಬೆಂಕಿ ಮತ್ತು ಹೊಗೆ ಶೋಧಕಗಳ ಜೊತೆಗೆ ತುರ್ತು ನಿರ್ಗಮದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದೊಡ್ಡದಾದ ಗ್ಲಾಸ್‌ ಕಿಟಕಿಗಳನ್ನು ಅವಳಡಿಸಲಾಗಿದ್ದು ಪ್ರಯಾಣದ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಬಹುದು.
ಈ ರೈಲ್ವೆನಲ್ಲಿ ಧ್ವನಿವರ್ಧಕ, ಡೈನಾಮಿಕ್ ಮಾರ್ಗ ಸೂಚಿ ಪ್ರದರ್ಶಕದ ಜೊತೆಗೆ ತುರ್ತು ಸಂದರ್ಭದಲ್ಲಿ ಸಂದೇಶ ರವಾನಿಸುವ ಸುವ್ಯವಸ್ಥೆ ಹೊಂದಿದೆ.
ಗಾಳಿಯನ್ನು ಸೀಳಿಕೊಂಡು ಸರಳವಾಗಿ ಮುನ್ನುಗ್ಗಲು ಸುಧಾರಿತವಾಗಿ ತಯಾರಿಸಲಾಗದೆ.
For more Stories