Tap to Read ➤

ಮಳೆ : ರಾಜ್ಯದ ಪ್ರಮುಖ ಪಟ್ಟಣದ ಹವಾಮಾನ ಮಾಹಿತಿ

ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ತಾಪಮಾನ, ಹವಾಮಾನ ವರದಿ ಇಲ್ಲಿದೆ...
Shivam
ಬಾಗಲಕೋಟೆಯಲ್ಲಿ ತಾಪಮಾನ 31ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 19.7 ಎಂಎಂರಷ್ಟು ಮಳೆ ಸುರಿದಿದೆ ತಾಪಮಾನ 25ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರಲ್ಲಿ 9.5 ಎಂಎಂರಷ್ಟು ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 2.3 ಎಂಎಂ ಮಳೆ, ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಮೈಸೂರು: 15.8 ಎಂಎಂನಷ್ಟು ಮಳೆ ಸುರಿದಿದೆ.
ಬಳ್ಳಾರಿ: 6.4 ಎಂಎಂ ಮಳೆ 29 ಡಿಗ್ರಿ ಸೆಲ್ಸಿಯಸ್ ತಾಪಮಾನ
ರಾಯಚೂರು: 13.3 ಎಂಎಂ ಮಳೆ 27 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿತ್ರದುರ್ಗ ಜಿಲ್ಲೆಯಲ್ಲಿ 8.2 ಎಂಎಂ ಮಳೆಯಾಗಿದೆ
ಕಲಬುರಗಿಯಲ್ಲಿ31 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿಕ್ಕಮಗಳೂರು ಜಿಲ್ಲೆಯಲ್ಲಿ 5.9 ಎಂಎಂ ಮಳೆ ದಾಖಲಾಗಿದೆ.
Know more