Tap to Read ➤

ಜಿಯೋ 5G ಸೇವೆ ಈ ನಗರಗಳಲ್ಲಿ ಬಿಡುಗಡೆ!

ಭಾರತದಲ್ಲಿ ಪ್ರಾಯೋಗಿಕವಾಗಿ ಈ ನಾಲ್ಕು ನಗರಗಳಲ್ಲಿ ಜಿಯೋ ತನ್ನ 5G ಸೇವೆ ಪ್ರಾರಂಭಿಸಲಿದೆ.
Shivam
ಭಾರತದಲ್ಲಿ ಜಿಯೋ  5G ಸೇವೆಯನ್ನು ಈಗಾಗಾಲೇ ಪ್ರಾರಂಭಿಸುವುದಾಗಿ ಘೋಷಿಸಿದೆ.
ಪ್ರಾಯೋಗಿಕವಾಗಿ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ ಪ್ರಾರಂಭಿಸಲಿದೆ.
ಜಿಯೋ ವೆಲ್ಕಮ್ ಆಫರ್ ಅಡಿಯಲ್ಲಿ ಅಪರಿಮಿತವಾಗಿ/Unlimited 5G data ಸೇವೆ ನೀಡಲಿದೆ.
5G ಸೇವೆಯಲ್ಲಿ 1gbps/ವೇಗದಲ್ಲಿ ಬ್ರೌಸಿಂಗ್ ಮಾಡಬಹುದಾಗಿದೆ.
ರಿಲಯನ್ಸ್‌ ಸಂಸ್ಥೆ ಜಿಯೋ 5G ಫ್ಲಾನ್‌ ನಿರ್ಧರಿಸುವ ವರೆಗೂ Unlimited 5G ಸೇವೆ ನೀಡಲಿದೆ.
ಪ್ರಸ್ತುತದಲ್ಲಿ ಬಳಕೆ ಮಾಡುತ್ತಿರುವ ಸಿಮ್‌ ಕಾರ್ಡ್‌ನ್ನು 5Gಗೆ ಅಪಡೇಟ್ ಮಾಡಿಕೊಳ್ಳಬಹುದಾಗಿದೆ.
ಡಿಸೆಂಬರ್‌ 2023ರ ಅಂತ್ಯದಲ್ಲಿ ದೇಶದಾದ್ಯಂತ ಜಿಯೋ 5G ಸೇವೆ ಆರಂಭಿಸಲಿದೆ.
Read more