Tap to Read ➤

ಅತಿ ಹೆಚ್ಚು ಇನ್‌ಸ್ಟಾಗ್ರಾಂ ಬಳಕೆ ಮಾಡುವ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ!

ವಿಶ್ವದಲ್ಲಿಯೇ ಅತಿ ಹೆಚ್ಚು Instagram ಬಳಕೆ ಮಾಡುವಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಇನ್ನುಳಿದ ದೇಶಗಳ ಕುರಿತ ಸಂಪೂರ್ಣ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
#10 ಇಟಲಿ: 27.4 ಮಿಲಿಯನ್
#9 ಜರ್ಮನಿ: 29.9 ಮಿಲಿಯನ್
#8 ಯುನೈಟೆಡ್ ಕಿಂಗಡಮ್: 31.6 ಮಿಲಿಯನ್
#7 ಮೆಕ್ಸಿಕೋ: 39.1 ಮಿಲಿಯನ್
#6 ಜಪಾನ್: 47.1 ಮಿಲಿಯನ್
#5 ಟರ್ಕಿ: 53.6 ಮಿಲಿಯನ್
#4 ಇಂಡೋನೇಷ್ಯಾ: 97.6 ಮಿಲಿಯನ್
#3 ಬ್ರೆಜಿಲ್: 119.6 ಮಿಲಿಯನ್
#2 ಅಮೆರಿಕ: 153.6 ಮಿಲಿಯನ್
#1 ಭಾರತ: 263.8 ಮಿಲಿಯನ್
More Stories